ಮೇಷ - ಮಾನಸಿಕ ಏರುಪೇರು, ಆರೋಗ್ಯದಲ್ಲಿ ಏರುಪೇರು, ಚಂದ್ರ ಪ್ರಾರ್ಥನೆ ಮಾಡಿ

ವೃಷಭ - ಆರೋಗ್ಯದಲ್ಲಿ ಸ್ಥಿರತೆ, ದೇಹಬಲವಿರಲಿದೆ, ಸ್ತ್ರೀಯರಿಗೆ ಅನುಕೂಲ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಸ್ವಲ್ಪ ಎಚ್ಚರಿಕೆ ಇರಲಿ, ಹಣಕಾಸಿನ ಎಚ್ಚರಿಕೆ ಇರಲಿ, ನಾರಾಯಣ ಪ್ರಾರ್ಥನೆ ಮಾಡಿ

ಕಟಕ - ಎಲ್ಲಾ ಇದ್ದರೂ ಏನೂ ಇಲ್ಲದ ಸ್ಥಿತಿ, ಆರೋಗ್ಯದಲ್ಲಿ ಏರುಪೇರು, ಶಿವ ಕವಚ ಪಠಿಸಿ

ನಿಮ್ಮ ಜಾತಕದ ಈ ಮನೆಗಳಲ್ಲಿ ಚಂದ್ರನಿದ್ದರೆ ನೌಕರಿಯಲ್ಲಿ ಲಕ್ಕೋ ಲಕ್ಕು!

ಸಿಂಹ - ಹೆಣ್ಣುಮಕ್ಕಳಿಗೆ ಗೌರವ ಸಿಗಲಿದೆ, ಆರೋಗ್ಯದ ಕಡೆ ಗಮನವಿರಲಿ, ಶಿವ ಪಂಚಾಕ್ಷರಿ ಮಂತ್ರ ಪಠಿಸಿ

ಕನ್ಯಾ - ಲಾಭವಿಲ್ಲದ ದಿನವಾಗಿರಲಿದೆ, ಬುದ್ಧಿ ಮಂಕಾಗಲಿದೆ, ಗುರು ಪ್ರಾರ್ಥನೆ ಮಾಡಿ, 

ತುಲಾ - ಸ್ತ್ರೀಯರು ಎಚ್ಚರಿಕೆಯಿಂದ ಇರಬೇಕು, ಸಾಲಬೇಡ, ಆರೋಗ್ಯದ ಕಡೆ ಗಮನವಿರಲಿ, ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ - ವಿದ್ಯಾರ್ಥಿಗಳಿಗೆ ಹಟ ಸ್ವಭಾವ, ಅಜೀರ್ಣ ಸಮಸ್ಯೆ, ಸ್ತ್ರೀಯರು ಆರೋಗ್ಯದ ಕಡೆ ಗಮನ ಕೊಡಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರ ಅಹಂಕಾರಕ್ಕೆ ಪೆಟ್ಟು, ವಾರಾಂತ್ಯಕ್ಕೆ ಶುಭ ಸುದ್ದಿ

ಧನುಸ್ಸು - ದೇಹಬಲ ಕಡಿಮೆಯಾಗಲಿದೆ, ಮನಸ್ಸಿನ ಸ್ಥಿತಿ ಏರುಪೇರಾಗುತ್ತದೆ, ವೃದ್ಧರು ಎಚ್ಚರವಾಗಿರಿ, ಆದಿತ್ಯ ಹೃದಯ ಪಠಿಸಿ

ಮಕರ - ಸಹೋದರರಲ್ಲಿ ಭಿನ್ನಾಭಿಪ್ರಾಯ, ಸಮಸ್ಯೆ ಅರಿತು ನಡೆಯಿರಿ, ಶನೈಶ್ಚರ ಪ್ರಾರ್ಥನೆ ಮಾಡಿ

ಕುಂಭ - ಅತ್ತೆ-ಸೊಸೆಯರ ನಡುವೆ ಅಸಮಧಾನ ಇರಲಿದೆ, ಸೋದರ ಸಂಬಂಧಿಗಳಿಂದ ಸಮಸ್ಯೆ, ಆರೋಗ್ಯ ದೃಢವಾಗಲಿದೆ, ಸರಸ್ವತಿ ಪ್ರಾರ್ಥನೆ ಮಾಡಿ

ಮೀನ - ಸುಖನಷ್ಟವಾಗುವ ಸಾಧ್ಯತೆ ಇದೆ, ಆತಂಕ ಬೇಡ, ಮಿಶ್ರಫಲ ಇರಲಿದೆ, ನಾರಾಯಣ ಪ್ರಾರ್ಥನೆ ಮಾಡಿ