ದಿನ ಭವಿಷ್ಯ: ಈ ರಾಶಿಯವರಿಗೆ ಕೊಂಚ ತೊಡಕುಗಳ ದಿನ, ನಷ್ಟ ಸಂಭವ!
20 ಅಕ್ಟೋಬರ್ 2020 ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಸ್ತ್ರೀಯರಿಂದ ನಷ್ಟ ಸಂಭವ, ಮಾನಸಿಕ ಅಸಮಧಾನ, ಅಂಜಿಕೆ, ಸರಸ್ವತಿ ಪ್ರಾರ್ಥನೆ ಮಾಡಿ
ವೃಷಭ - ಕುಟುಂಬದವರ ಜೊತೆ ಒರಟು ಮಾತು, ಎಚ್ಚರಿಕೆಯಿಂದಿರಬೇಕು, ಮಾನಸಿಕ ಏರುಪೇರು, ಲಲಿತಾ ಸಹಸ್ರನಾಮ ಪಠಿಸಿ
ಮಿಥುನ - ತಲೆ ಸಿಡಿತ, ತಲೆ ಬಿಸಿಯಾಗಲಿದೆ, ಸಾಲ ಬಾಧೆ ಕಾಡಲಿದೆ, ದಾಂಪತ್ಯದಲ್ಲಿ ಕೊಂಚ ಅಸಮಧಾನ, ಗಣಪತಿ ಪ್ರಾರ್ಥನೆ ಮಾಡಿ
ಕಟಕ - ಸ್ತ್ರೀಯರು ಎಚ್ಚರವಾಗಿರಬೇಕು, ಕೆಲಸದಲ್ಲಿ ನಷ್ಟ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ವಾರ ಭವಿಷ್ಯ: ಈ ರಾಶಿಯವರು ಸೇವಿಸುವ ಆಹಾರದಲ್ಲಿ ಬಗ್ಗೆ ಎಚ್ಚರವಹಿಸಿ!
ಸಿಂಹ - ವ್ಯಾಪಾರದಲ್ಲಿ ಲಾಭ, ಆರೋಗ್ಯದಲ್ಲಿ ಏರುಪೇರು, ನಷ್ಟ ಸಂಭವ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ, ಪಿತೃದೇವತೆಗಳ ಆರಾಧನೆ ಮಾಡಿ
ಕನ್ಯಾ - ದುಷ್ಟ ಜನರ ಸಹವಾಸ, ತೊಂದರೆಯ ದಿನ, ದಾಂಪತ್ಯದಲ್ಲಿ ಏರುಪೇರು, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ತುಲಾ - ಸ್ತ್ರೀಯರಿಗೆ ಅನುಕೂಲ, ಕೃಷಿಕರಿಗೆ ಲಾಭ, ದಾಂಪತ್ಯದಲ್ಲಿ ಕಲಹ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಪಠಿಸಿ
ವೃಶ್ಚಿಕ - ಶುಭಫಲ, ಪೂಜೆ-ಪುನಸ್ಕಾರಗಳಲ್ಲಿ ಎಚ್ಚರವಾಗಿರಿ, ಸಮಾಧಾನದ ದಿನ, ಆಹಾರದಲ್ಲಿ ವ್ಯತ್ಯಾಸ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!
ಧನುಸ್ಸು - ಆತಂಕ ಬೇಡ, ಉದ್ಯೋಗಿಗಳು ಎಚ್ಚರವಾಗಿರಬೇಕು, ಮನ್ಯುಸೂಕ್ತ ಪಾರಾಯಣ, ದುರ್ಗಾರಾಧನೆ ಮಾಡಿ
ಮಕರ - ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಲಾಭ, ಅಕ್ಕನಿಂದ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕುಂಭ - ಕೊಂಚ ತೊಡಕುಗಳ ದಿನ, ನಷ್ಟ ಸಂಭವ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಮೀನ - ದಾಂಪತ್ಯದಲ್ಲಿ ಕಲಹ, ಶಾಂತತೆ ಇರಲಿ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ