ಮೇಷ - ಗಂಟಲು ಬಾಧೆ, ಶಿತ-ನೆಗಡಿಯಂಥ ಬಾಧೆ ಕಾಡಲಿದೆ, ಎಚ್ಚರ ಇರಲಿ, ತಪಾಸಣೆ ಮಾಡಿಸಿ, ಶಿವ ಕವಚ ಪಠಿಸಿ ಅನುಕೂಲವಾಗುತ್ತದೆ.

ವೃಷಭ - ಬಾಯಿ ಹುಣ್ಣಾಗುವ ಸಾಧ್ಯತೆ ಇದೆ, ಮಾತಿನಿಂದ ಸಮಸ್ಯೆ ಎದುರಿಸಬೇಕಾಗುತ್ತದೆ, ನಾಗ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದಲ್ಲಿ ವ್ಯತ್ಯಾಸ, ಹೊರಗಡೆ ಓಡಾಟ ಬೇಡ, ಆದಿತ್ಯ ಹೃದಯ ಪಠಿಸಿ

ಕಟಕ - ಆರೋಗ್ಯದಲ್ಲಿ ಏರುಪೇರು, ವಸ್ತು ಕಳೆಯುವ ಸಾಧ್ಯತೆ ಇದೆ, ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ

ಈ ರಾಶಿಯವ್ರಿಗೆ ಟೈಮ್ ಅಷ್ಟು ಚೆನ್ನಾಗಿಲ್ಲ, ನಿಮ್ ರಾಶಿ ಈ ಲಿಸ್ಟ್‌ನಲ್ಲಿ ಇದ್ಯಾ?

ಸಿಂಹ - ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ, ಅಸಮಧಾನ ಇರಲಿದೆ, ಶಿವ ಕವಚ ಪಠಣದಿಂದ ಆರೋಗ್ಯ ಸಿದ್ಧಿ

ಕನ್ಯಾ - ರೋಗ ಬಾಧೆ ಕಾಡಲಿದೆ, ಸಾಲವೂ ಬಾಧಿಸಲಿದೆ, ಶತ್ರುಗಳಿಂದ ಮಾನಸಿಕ ಹಿಂಸೆಗೆ ಒಳಪಡುವ ಸಾಧ್ಯತೆ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಉತ್ತಮ ವಾತಾವರಣ ಇರಲಿದೆ, ಮಾತಿಗೆ ಬೆಲೆ ಬರಲಿದೆ, ಅಡ್ಡಿ ಆತಂಕಗಳೂ ಇದ್ದಾವೆ, ದುರ್ಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಆರೋಗ್ಯ ಸಿದ್ಧಿ, ಸಹೋದರರ ಸಹಕಾರ, ತೊಂದರೆಯೂ ಕಾಡಲಿದೆ, ದುರ್ಗಾ ಕವಚ ಪಠಿಸಿ

ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ

ಧನುಸ್ಸು - ವ್ಯಾಪಾರದಲ್ಲಿ ನಷ್ಟ, ಅಸಮಾಧಾನದ ದಿನ, ಸರಸ್ವತಿ ಪ್ರಾರ್ಥನೆ ಮಾಡಿ

ಮಕರ - ದೇಹಬಲ ಇದೆ, ನರಗಳಿಗೆ ತೊಂದರೆ, ಮನಸ್ಸಿಗೆ ಅಸಮಧಾನ ಇರಲಿದೆ, ನಾಗ ಪ್ರಾರ್ಥನೆ ಮಾಡಿ

ಕುಂಭ - ಹಣಕಾಸಿನಲ್ಲಿ ಜಾಗ್ರತೆ ಬೇಕು, ಹೊಟ್ಟೆ ಭಾಗದಲ್ಲಿ ನೋವು ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮೀನ - ಪ್ರಯಾಣ ಬೇಡ, ಉದ್ಯೋಗಿಗಳು ಎಚ್ಚರದಿಂದ ಕಾರ್ಯ ನಿರ್ವಹಿಸಿ, ನಾಗ ಪ್ರಾರ್ಥನೆ ಮಾಡಿ