ಮೇಷ - ಅಸಮಧಾನದ ದಿನ, ಮಕ್ಕಳಿಂದ ಕಿರಿಕಿರಿ, ಕುಟುಂಬದಲ್ಲಿ ಸ್ತ್ರೀಯುರ ಸಹಕಾರ, ನಾಗ ದೇವರ ಪ್ರಾರ್ಥನೆ  ಮಾಡಿ

ವೃಷಭ - ಸ್ತ್ರೀಯರಿಗೆ ವಿಶೇಷ ಶಕ್ತಿ, ಮಕ್ಕಳಿಂದ ಸಹಕಾರ, ಸಹೋದರರೊಂದಿಗೆ ಎಚ್ಚರಿಕೆ ಇರಲಿ, ನಾಗ ಪ್ರಾರ್ಥನೆ ಮಾಡಿ

ಮಿಥುನ - ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಕೃಷಿಕರಿಗೆ ಶುಭಫಲ, ನಾಗ ಪ್ರಾರ್ಥನೆ ಮಾಡಿ

ಕಟಕ - ಆರೋಗ್ಯದ ಕಡೆ ಗಮನಕೊಡಿ, ಉಳಿದಂತೆ ಚೆನ್ನಾಗಿದೆ, ಹೆಚ್ಚು ಯೋಚನೆ ಬೇಡ, ನಾಗ ಪ್ರಾರ್ಥನೆ ಮಾಡಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಸಿಂಹ - ಉದ್ಯೋಗಿಗಳಿಗೆ ಅನುಕೂಲದ ದಿನ, ಹಣಕಾಸಿನಲ್ಲಿ ಸಮೃದ್ಧಿ, ಸೂರ್ಯ ಪ್ರಾರ್ಥನೆ, ಶಿವ ಕವಚ ಪಠಿಸಿ

ಕನ್ಯಾ - ಕೃಷಿಕರಿಗೆ ಸಮಾಧಾನದ ದಿನ, ಅನುಕೂಲದ ವಾತಾವರಣ ಇರಲಿದೆ, ಪಿತೃದೇವತೆಗಳ ಆರಾಧನೆ ಮಾಡಿ

ತುಲಾ - ಉತ್ಕೃಷ್ಟ ದಿನ, ಮಕ್ಕಳಿಂದ ಶುಭಫಲ, ನಂಬಿಕೆಯ ವಾತಾವರಣ, ನಾರಾಯಣ ಸ್ಮರಣೆ ಮಾಡಿ

ವೃಶ್ಚಿಕ - ಅದೃಷ್ಟದಿಂದ ಹಣಕಾಸು ಲಭ್ಯ, ಉದ್ಯೋಗಿಗಳು ಎಚ್ಚರಿಕೆಯಿಂದ ಇರಬೇಕು,ವಿಷ್ಣು ಸಹಸ್ರನಾಮ ಪಠಿಸಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

 

ಧನುಸ್ಸು - ಮಕ್ಕಳು - ಸ್ತ್ರೀಯರಲ್ಲಿ ಆರೋಗ್ಯ ವ್ಯತ್ಯಾಸ, ಮನೋಬಲ ಕುಗ್ಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಮಕರ - ಮಕ್ಕಳಿಂದ ವ್ಯಥೆ, ಆರೋಗ್ಯದ ಕಡೆ ಗಮನವಿರಲಿ, ಸಾಲಬೇಡ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಮಾನಸಿಕವಾಗಿ ಕುಗ್ಗುವಿರಿ, ಹಣಕಾಸಿನ ಎಚ್ಚರಿಕೆ ಇರಲಿ, ಅಡುಗೆ ಮನೆಯಲ್ಲಿ ಎಚ್ಚರವಾಗಿರಿ, ಅಗ್ನಿ ಪ್ರಾರ್ಥನೆ ಮಾಡಿ

ಮೀನ - ಪ್ರಯಾಣ ಬೇಡ, ಸಹೋದರರಲ್ಲಿ ಕೊಂಚ ವಿರೋಧವಿರಲಿದೆ, ಮಕ್ಕಳಿಂದ ಬೇಸರ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ