Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಹಣಕಾಸು ವ್ಯತ್ಯಾಸವಾಗಲಿದೆ!

17 ಮೇ 2020, ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 17 May 2020 in kannada
Author
Bangalore, First Published May 17, 2020, 7:02 AM IST
  • Facebook
  • Twitter
  • Whatsapp

ಮೇಷ - ಮಾನಸಿಕ ಅಸಮಧಾನ, ಹನುಮಂತನ ಪ್ರಾರ್ಥನೆ ಮಾಡಿ, ಸುಂದರಕಾಂಡ ಪಾರಾಯಣ ಮಾಡಿ

ವೃಷಭ - ಮಾತಿನಿಂದ ಕಾರ್ಯ ಸಾಧನೆ, ಅಮ್ಮನವರ ಪ್ರಾರ್ಥನೆ, ಸೂರ್ಯೋಪಾಸನೆ ಮಾಡಿ

ಮಿಥುನ - ದೇಹಾಯಾಸ, ಅಜೀರ್ಣ ಬಾಧೆ, ಸ್ವಲ್ಪ ಅಸಮಧಾನ ಇರಲಿದೆ,  ಹನುಮನ ಪ್ರಾರ್ಥನೆ ಮಾಡಿ

ಕಟಕ - ಅದೃಷ್ಟ ಒಲಿಯಲಿದೆ, ಪ್ರಯಾಣ ಬೇಡ, ಅಸಮಧಾನವೂ ಇರಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಎಚ್ಚರವಹಿಸಿ, ವಾರಾಂತ್ಯದಲ್ಲಿ ಕಹಿ ಸುದ್ದಿ!

ಸಿಂಹ - ಕಾರ್ಯ ಸ್ಥಳದಲ್ಲಿ ಅನುಕೂಲ ವಾತಾವರಣ, ಆದರೆ ಮಾನಸಿಕವಾಗಿ ಕೊಂಚ ಅಸಮಧಾನವಾಗಲಿದೆ, ಸುಂದರಕಾಂಡ ಪಾರಾಯಣ ಮಾಡಿ

ಕನ್ಯಾ - ಅದೃಷ್ಟದ ದಿನ, ಸಂಗಾತಿಯಲ್ಲಿ ಕೊಂಚ ಭಿನ್ನಾಭಿಪ್ರಾಯಗಳಾಗುವ ಸಾಧ್ಯತೆ ಇದೆ, ಸೀತಾರಾಮರ ಸ್ಮರಣೆ ಮಾಡಿ

ತುಲಾ - ಆರೋಗ್ಯದಲ್ಲಿ ವ್ಯತ್ಯಾಸ, ಮನೆಯಲ್ಲಿ ಹಿರಿಯರಿಂದ ಅನುಕೂಲ, ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ - ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಲ್ಲಿ ಚಂಚಲ ಸ್ವಭಾವ, ಆಲಸ್ಯದ ದಿನ, ಆಂಜನೇಯ ಪ್ರಾರ್ಥನೆ ಮಾಡಿ

ಮಣಿಕಟ್ಟಿನ ರೇಖೆಯಿಂದ ತಿಳಿಬಹುದು ನಿಮ್ಮ ಆರೋಗ್ಯ, ಆಯಸ್ಸು ಮತ್ತು ಸಂಪತ್ತಿನ ರಹಸ್ಯ!

ಧನುಸ್ಸು - ಮಿಶ್ರಫಲವಿದೆ, ಗುರುವಿನ ಪ್ರಾರ್ಥನೆ ಮಾಡಿ, ಸುಂದರಕಾಂಡ ಪಾರಾಯಣವೂ ಮಾಡಿ

ಮಕರ - ಶುಭಫಲವೂ ಇದೆ, ಹಣಕಾಸಿನಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಕೊಂಚ ಕಿರಿಕಿರಿಯೂ ಇದೆ, ಮಾತಿನಿಂದ ಅಸಮಧಾನ, ಆಂಜನೇಯ ಪ್ರಾರ್ಥನೆ ಮಾಡಿ

ಕುಂಭ - ಪ್ರಯಾಣದಲ್ಲಿ ಎಚ್ಚರ, ಸ್ತ್ರೀಯರಿಗೆ ಅನುಕೂಲ, ಕೃಷಿಕರಿಗೆ ಸಮಾಧಾನ, ರಾಮ ಸ್ಮರಣೆ ಮಾಡಿ

ಮೀನ - ಮಕ್ಕಳಿಂದ ಶುಭಫಲ, ಆತಂಕ ಬೇಡ, ಹಣಕಾಸು ವ್ಯತ್ಯಾಸ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
 

Follow Us:
Download App:
  • android
  • ios