ಮೇಷ - ಉತ್ತಮ ಫಲಗಳಿದ್ದಾವೆ, ಆತಂಕ ಬೇಡ, ಎಲ್ಲವೂ ಇದೆ, ಆದರೆ ಕೊಂಚ ಅಸಮಧಾನವೂ ಇದೆ, ಲಲಿತಾ ಸಹಸ್ರನಾಮ ಪಠಿಸಿ

ವೃಷಭ - ಜೀವನ ಉತ್ತಮವಾಗಿರಲಿದೆ, ಹಣಕಾಸು ಕೊಂಚ ನಷ್ಟವಾಗಲಿದೆ, ಸಹೋದರರಿಂದ ಮಾನಸಿಕವಾಗಿ ಕುಗ್ಗುವಿರಿ, ಚಂದ್ರನ ಪ್ರಾರ್ಥನೆ ಮಾಡಿ

ಮಿಥುನ - ಸ್ವಲ್ಪ ಆಯಾಸವಾಗಲಿದೆ, ಭಯದ ವಾತಾವರಣ, ಆದಾಯಕ್ಕೆ ಕೊರತೆಯಾಗುವುದಿಲ್ಲ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಕಟಕ - ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಮಾನಸಿಕ ಅಸಮಧಾನ, ಶನೈಶ್ಚರ ಸ್ತೋತ್ರ ಪಠಿಸಿ

ವಾರ ಭವಿಷ್ಯ: ಈ ರಾಶಿಯವರಿಗೆ ಸಿಗಲಿದೆ ಬಹುದೊಡ್ಡ ಶುಭ ಸುದ್ದಿ!

ಸಿಂಹ - ಆತಂಕ ಬೇಡ, ಸಾಲ ಬಾಧೆ ಬಾಧಿಸಲಿದೆ, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ಕನ್ಯಾ - ವಿಷ್ಣು ಸಹಸ್ರನಾಮ ಪಠಿಸಿ, ಮಕ್ಕಳಿಂದ ನಷ್ಟ ಸಮಭವ, ಆರೋಗ್ಯದ ಕಡೆ ಗಮನವಿರಲಿ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಭಯ ಬೇಡ, ಮನಸ್ಸಿನ ನೆಮ್ಮದಿ ಕೊಂಚ ಹಾಳಾಗಲಿದೆ, ದಾಂಪತ್ಯದಲ್ಲಿ ಏರುಪೇರು, ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿ

ವೃಶ್ಚಿಕ - ಎಚ್ಚರಿಕೆ ಬೇಕು, ಶನೈಶ್ಚರ ಸ್ತೀತ್ರ ಪಠಿಸುವುದರಿಂದ ಆತಂಕ ದೂರಾಗಲಿದೆ

ವಾರ ಭವಿಷ್ಯ: ಈ ರಾಶಿಯವರಿಗೆ ಸಿಗಲಿದೆ ಬಹುದೊಡ್ಡ ಶುಭ ಸುದ್ದಿ!

ಧನುಸ್ಸು - ಕುಟುಂಬದಲ್ಲಿ ಘರ್ಷಣೆಗಳಾಗುವ ಸಾಧ್ಯತೆ, ಬಾಂದವ್ಯ ಹಾಳಾಗಲಿದೆ ಎಚ್ಚರಿಕೆ ಇರಲಿ, ಕೆಲಸಗಳಲ್ಲಿ ಏರುಪೇರು, ವಿಷ್ಣು ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯಿಂದ ಬೇಸರ, ಈಶ್ವರ ಪ್ರಾರ್ಥನೆ ಮಾಡಿ, ಶಿವಸ್ತೋತ್ರ ಪಠಿಸುವುದರಿಂದ ಸಮಾಧಾನ

ಕುಂಭ - ಸೋದರ ಸಂಬಂಧಿಗಳಿಂದ ಬೇಸರ, ಅಸಮಧಾನ ಇರಲಿದೆ, ವಿಷ್ಣು ಪ್ರಾರ್ಥನೆಯಿಂದ ಸಮಾಧಾನ

ಮೀನ - ಈ ದಿನ ಮಂಕು ಕವಿಯಲಿದೆ, ನವಗ್ರಹ ಸ್ತೋತ್ರ ಪಠಿಸಿ, ಮನಸ್ಸು ಗಟ್ಟಿಯಾಗಲಿದೆ.