ಮೇಷ - ಕೆಲಸದಲ್ಲಿ ತೊಡಕು, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಬದುಕು, ಸುಬ್ರಹ್ಮಣ್ಯ ಹಾಗೂ ಕುಜ ಪ್ರಾರ್ಥನೆ ಮಾಡಿ

ವೃಷಭ - ಮಕ್ಕಳಿಂದ ಸಹಕಾರ, ಸಮಾಧಾನದ ದಿನ, ಖರ್ಚು ಹೆಚ್ಚಾಗಲಿದೆ, ದಾಂಪತ್ಯದಲ್ಲಿ ಏರುಪೇರು, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮಿಥುನ - ಕೃಷಿಕರಿಗೆ ಸಮೃದ್ಧಿ, ಸುಖ ಸಮೃದ್ಧಿ, ಅಕ್ಕಿ-ಜಲ ಸಂಬಂಧಿ ವ್ಯಾಪಾರಿಗಳಿಗೆ ಸಮೃದ್ಧಿ, ಕುಜ ಪ್ರಾರ್ಥನೆ ಮಾಡಿ

ಕಟಕ - ಸ್ತ್ರೀಯರಿಗೆ ಉತ್ಸಾಹ ಶಕ್ತಿ, ಬುದ್ಧಿ ಕೊಂಚ ಮಂಕಾಗಲಿದೆ, ಅಮ್ಮನವರಿಗೆ ಅಭಿಷೇಕ ಮಾಡಿಸಿ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

 

ಸಿಂಹ - ಆರೋಗ್ಯದಲ್ಲಿ ಏರುಪೇರಾಗುತ್ತದೆ, ಮಕ್ಕಳ ಆರೋಗ್ಯದ ಕಡೆ ಗಮನಿಸಿ, ಆದಿತ್ಯ ಹೃದಯ ಪಠಿಸಿ

ಕನ್ಯಾ - ಅವಕಾಶ ವಂಚನೆಯಾಗುತ್ತದೆ, ವಿಷ್ಣು ಸಹಸ್ರನಾಮದಿಂದ ಅನುಕೂಲವಾತಾವರಣ

ತುಲಾ - ಸುಖ ನಷ್ಟವಾಗುತ್ತದೆ, ಮನಸ್ಸಿಗೆ ಸಮಾಧಾನವಿರುವುದಿಲ್ಲ, ಗಾಬರಿ ಬೇಡ, ಶ್ರೀಚಕ್ರ ಉಪಾಸನೆ ಮಾಡಿ

ವೃಶ್ಚಿಕ - ಆರೋಗ್ಯ ಸ್ಥಿರವಾಗುತ್ತದೆ, ಆರ್ಥಿಕ ಸ್ಥಿತಿ ಗಂಭೀರವಾಗಲಿದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಾಡಿದ್ದುಣ್ಣೋ ಮಹರಾಯ ಎಂದು ನಗುತ್ತಿವೆಯಾ ಚಿಪ್ಪು ಹಂದಿಗಳು?

 

ಧನುಸ್ಸು - ಗುರುವಿನಿಂದ ಬಲವಿದೆ, ಸಾಹಸ ಕಾರ್ಯಗಳಲ್ಲಿ ಅನುಕೂಲ, ಧನ ಸಮೃದ್ಧಿ, ನಾಗ ಪ್ರಾರ್ಥನೆ ಮಾಡಿ

ಮಕರ - ಆರೋಗ್ಯದಲ್ಲಿ ಏರುಪೇರು, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಸೂರ್ಯ ಪ್ರಾರ್ಥನೆ ಮಾಡಿ

ಕುಂಭ - ಬುದ್ಧಿಶಕ್ತಿಯಿಂದ ಕಲಹ ನಿವಾರಣೆ, ಮಾತಿನಿಂದ ಕಾರ್ಯ ಸಾಧನೆ, ಸೂರ್ಯ ಪ್ರಾರ್ಥನೆ, ಗೋಧಿ ದಾನ ಮಾಡಿ

ಮೀನ - ಶತ್ರುಬಾಧೆ, ಸಾಲ ಬಾಧೆ ಕಾಡಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸೂರ್ಯ ಪ್ರಾರ್ಥನೆ ಮಾಡಿ