Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರ ಧನ ಸಮೃದ್ಧಿ, ಆನೆ ಬಲ ಇರಲಿದೆ!

16 ಜನವರಿ 2019, ಗುರುವಾರದ ರಾಶಿ ಫಲ| ಇಂದು ಯಾರಿಗೆ ಶುಭ? ಯಾರಿಗೆ ಒಲಿಯುತ್ತೆ ಅದೃಷ್ಟ? ಇಲ್ಲಿದೆ ದಿನ ಭವಿಷ್ಯ

Daily Horoscope Of 16 January 2019 In Kannada
Author
Bangalore, First Published Jan 16, 2020, 7:15 AM IST
  • Facebook
  • Twitter
  • Whatsapp

ಮೇಷ - ನಿಮ್ಮ ಕೆಲಸದಲ್ಲಿ ಕಾರ್ಯ ಸಿದ್ಧಿ, ಲಾಭ ಸಮೃದ್ಧಿ, ಮನಸ್ಸಿಗೆ ಸಮಾಧಾನ, ಶೀತ-ಕೆಮ್ಮು ಬಾಧಿಸಲಿದೆ, ದುರ್ಗಾ ಕವಚ ಪಠಿಸಿ

ವೃಷಭ - ಭಾಗ್ಯ ಸಮೃದ್ಧಿ, ಮಾತು ಹಣಕ್ಕೆ ಕೊರತೆ ಇರುವುದಿಲ್ಲ, ಅದೃಷ್ಟದ ದಿನ, ಮಕ್ಕಳಿಂದ ಸಮೃದ್ಧ ಫಲ, ಶುಕ್ರ ಪ್ರಾರ್ಥನೆ ಮಾಡಿ

ಮಿಥುನ - ಸಮಾಧಾನದ ದಿನ, ಕುಟುಂಬದವರಿಂದ ಉತ್ತಮ ವಾತಾವರಣ, ತಾಯಿಯಿಂದ ಉತ್ತಮ ದಿನ, ಸ್ತ್ರೀಯರಿಗೆ ಕೊಂಚ ಬೇಸರದ ದಿನ, ದುರ್ಗಾ ದೇವಸ್ಥಾನಕ್ಕೆ ಫಲ ಸಮರ್ಪಣೆ ಮಾಡಿ

ಕಟಕ - ಸಾಹಸ ಕಾರ್ಯಗಳಿಗೆ ಚಾಲನೆ ಸಿಗುತ್ತದೆ, ಸಹೋದರರಿಂದ ಸಹಕಾರ, ಮಾತಿನಿಂದ ಸಮಸ್ಯೆ, ಸರಸ್ವತಿ ಅಥವಾ ಮಹಾಗಣಪತಿ ಪ್ರಾರ್ಥನೆ ಮಾಡಿ

ಸಿಂಹ - ಶತ್ರುಗಳ ಭಯ, ದೇಹಾಯಾಸ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ, ಹಣದ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ, ಈಶ್ವರನಿಗೆ ಭಸ್ಮಾಭಿಷೇಕ ಮಾಡಿಸಿ

ಪಟ ಪಟ ಹಾರೋ ಗಾಳಿಪಟದಲ್ಲಿದೆ ಆರೋಗ್ಯ ಸೂತ್ರ

ಕನ್ಯಾ - ಪ್ರತಿಭಾ ಶಕ್ತಿ ಜಾಗೃತವಾಗುತ್ತದೆ, ಉನ್ನತ ಶಿಕ್ಷಣದವರಿಗೆ ಶುಭಫಲ, ಯಶಸ್ಸು ಕೀರ್ತಿ ಸಿಗಲಿದೆ, ನಾರಾಯಣ ಸ್ಮರಣೆ ಮಾಡಿ

ತುಲಾ - ಆರೋಗ್ಯದಲ್ಲಿ ಬಾಧೆ, ಬೆಂಕಿ ಸಂಬಂಧಿ ಕೆಲಸದಲ್ಲಿ ಎಚ್ಚರಿಕೆ ಇರಲಿ, ನೀರಿನ ಸಮೀಪದಲ್ಲಿ ಎಚ್ಚರಿಕೆ ಇರಲಿ, ಕಟೀಲು ದುರ್ಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಶುಭಾಶುಭ ಮಿಶ್ರಫಲ, ಸಾಹಸ ಧೈರ್ಯಗಳು ತುಂಬಲಿವೆ, ಶುಭದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನುಸ್ಸು - ಮಾತಿನಲ್ಲಿ ಸಮೃದ್ಧಿ, ಧನ ಸಮೃದ್ಧಿ, ಆನೆ ಬಲ ಇರಲಿದೆ, ಕುಟುಂಬದವರಿಂದ ಸಂತೋಷ, ದುರ್ಗಾ ಪ್ರಾರ್ಥನೆ ಮಾಡಿ

ಕೊಂಡವರಿಗೆಲ್ಲ ಲಾಟರಿ ಏಕೆ ಹೊಡೆಯೋಲ್ಲ? ಅಂಥವರ ಜಾತಕ ಹೀಗಿರುತ್ತೆ ನೋಡಿ

ಮಕರ - ಭಾಗ್ಯ ಸಮೃದ್ಧಿ, ಅದೃಷ್ಟದ ದಿನ, ಆರೋಗ್ಯದಲ್ಲಿ ಎಚ್ಚರಿಕೆ ಬೇಕು, ದೇಹ ಸ್ಥಿತಿ ಏರುಪೇರಾಗುತ್ತದೆ, ಸ್ತ್ರೀಯರಿಗೆ ಲಾಭ, ಸಂಜೀವಿನಿ ರುದ್ರನ ಆರಾಧನೆ ಮಾಡಿ

ಕುಂಭ - ಲಾಭ ಸಮೃದ್ಧಿ, ದಾಂಪತ್ಯದಲ್ಲಿ ಏರುಪೇರು, ಸಂಗಾತಿಯರ ಬಾಂಧವ್ಯದಲ್ಲಿ ಎಚ್ಚರಿಕೆ ಬೇಕು, ಗೋಧಿ ದಾನ ಮಾಡಿ

ಮೀನ - ಆರೋಗ್ಯದಲ್ಲಿ ಎಚ್ಚರಿಕೆ ಬೇಕು, ಸ್ತ್ರೀಯರು ಎಚ್ಚರವಾಗಿರಬೇಕು, ಸಂಗಾತಿಯಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಸಿ

Follow Us:
Download App:
  • android
  • ios