ಮೇಷ - ಕೆಲಸದಲ್ಲಿ ಉತ್ಸಾಹ, ಆದರೆ ಗೊಂದಲದ ವಾತಾವರಣ, ಭಯದ ವಾತಾವರಣ ಇರಲಿದೆ, ಸುಬ್ರಹ್ಮಣ್ಯ ಅಷ್ಟೋತ್ತರ ಪಠಿಸಿ

ವೃಷಭ - ಅಡ್ಡಿ ಆತಂಕಗಳು ಇರಲಿವೆ, ಕುಲದೇವತಾ ಪ್ರಾರ್ಥನೆ ಮಾಡಿ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ವೃದ್ಧರ ಜೊತೆ ಮಾತು ಹಿಡಿತದಲ್ಲಿರಲಿ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಕುಟುಂಬದವರ ಆರೋಗ್ಯದಲ್ಲಿ ವ್ಯತ್ಯಾಸ, ಎಚ್ಚರಿಕೆ ಇರಲಿ, ಧೈರ್ಯವೂ ಇದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕಟಕ - ವ್ಯಾಪಾರದಲ್ಲಿ ನೋವು, ಸಂಗಾತಿಯಿಂದ ಅಸಮಧಾನ, ಜಗದಂಬೆಯ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಸಿಗಲಿದೆ ಬಹುದೊಡ್ಡ ಶುಭ ಸುದ್ದಿ!

ಸಿಂಹ - ಯಾವುದೇ ತೊಂದರೆ ಇರುವುದಿಲ್ಲ, ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ತಾಳ್ಮೆ ಇರಲಿ, ವಿಷ್ಣು ಸಹಸ್ರನಾಮ ಪಠಿಸಿ

ಕನ್ಯಾ- ಮಕ್ಕಳಿಂದ ಲಾಭ ನಿರೀಕ್ಷೆ, ಆದರೆ ಮನಸ್ಸಿಗೆ ನೋವು, ದೇವಿಯ ಶಾಂತಿ ಮಂತ್ರ ಪಠಿಸಿ

ತುಲಾ - ಕೆಲಸದ ಮೇಲೆ ನಿಗ ಇರಲಿ, ನೀರಿಗೆ ತೊಂದರೆಗಳಾಗುವ ಸಾಧ್ಯತೆ ಇದೆ, ತಾಯಿಯ ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಆತ್ಮಬಲವಿರಲಿದೆ, ಮಾನಸಿಕವಾಗಿ ಕುಗ್ಗುವಿರಿ, ಸ್ತ್ರೀಯರಿಗೆ ಮಂಕಾದ ವಾತಾವರಣ, ಅಮ್ಮನವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಸಿಗಲಿದೆ ಬಹುದೊಡ್ಡ ಶುಭ ಸುದ್ದಿ!

ಧನುಸ್ಸು - ಮಾತಿನಲ್ಲಿ ಎಚ್ಚರವಿರಲಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ, ಹಣಕಾಸಿನ ವಿಚಾರದಲ್ಲೂ ಎಚ್ಚರವಿರಲಿ.

ಮಕರ - ಮನೋಬಲ ಬೇಕಾಗಿದೆ, ಶಿವನ ಪ್ರಾರ್ಥನೆ ಮಾಡಿ ಅನುಕೂಲವಾಗಲಿದೆ

ಕುಂಭ - ಆರೋಗ್ಯದಲ್ಲಿ ಏರುಪೇರು, ಧನ್ವಂತರಿ ಪ್ರಾರ್ಥನೆಯಿಂದ ಆರೋಗ್ಯ ಸ್ಥಿತಿ ಸುಧಾರಿಸಲಿದೆ

ಮೀನ - ಸುಖ ನಷ್ಟವಾಗಲಿದೆ, ಅಸಮಧಾನದ ದಿನ, ಮನೆಯಲ್ಲೇ ಕೂತು ವಿಷ್ಣು ಸಹಸ್ರನಾಮ ಪಠಿಸಿ