ಮೇಷ - ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯ ಜೊತೆ ವೈಮನಸ್ಸು ಸಾಧ್ಯತೆ, ಗುರುವಿನಿಂದ ಬಂಗಾರದ ಫಲಗಳಿದ್ದಾವೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಜಾಗ್ರತೆ ಬೇಕು, ಮಾತಿನಲ್ಲಿ ಹಿಡಿತವಿರಲಿ, ಬಾಂಧವ್ಯದಲ್ಲಿ ಬಿರುಕು ಮೂಡುವ ಸಾಧ್ಯತೆ, ಸಹೋದರರಿಂದ ಅನುಕೂಲ, ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ

ಮಿಥುನ - ಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ, ಮಕ್ಕಳಿಂದ ನೋವು, ಸುದರ್ಶನ ಚಕ್ರವನ್ನಿಟ್ಟು ಪೂಜೆ ಮಾಡಿ

ಕಟಕ - ಬುದ್ಧಿಶಕ್ತಿ ಮಂಕಾಗಲಿದೆ, ದುರ್ಜನರ ಸಹವಾಸದಿಂದ ಸಮ್ಯೆ, ಭಗವದ್ಗೀತಾ ಪಾರಾಯಣ ಮಾಡಿ

ಸಿಂಹ - ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ನೀರಿನ ವಿಚಾರಕ್ಕೆ ಕೊಂಚ ಕಲಹ ಸಂಭವ, ಮಿಶ್ರಫಲವಿದೆ, ಶಿವನ ಆರಾಧನೆ ಮಾಡಿ

ನಿಮ್ಮ ಸೆಕ್ಸ್ ಲೈಫ್ ವಿಜೃಂಭಿಸಲು ಬೆಡ್‌ರೂಂ ವಾಸ್ತು ಹೀಗಿರಲಿ!

ಕನ್ಯಾ- ಹಣ ಹರಿದುಬರಲಿದೆ, ಸ್ತ್ರೀಯರಿಂದ ಸಹಕಾರ, ಸಹೋದರರಲ್ಲಿ ಕೊಂಚ ಭಿನ್ನಾಭಿಪ್ರಾಯ, ಪಿತೃದೇವತೆಗಳ ಆರಾಧನೆ ಮಾಡಿ

ತುಲಾ - ಕಾರ್ಯ ಸಿದ್ಧಿ, ಮಾತಿನಲ್ಲಿ ಒರಟುತನ, ಕಲಹ  ಮೂಡುವ ಸಾಧ್ಯತೆ, ಶ್ರೀಚಕ್ರ ಉಪಾಸನೆ ಮಾಡಿ

ವೃಶ್ಚಿಕ - ಆರೋಗ್ಯದಲ್ಲಿ ಕೊಂಚ ಏರುಪೇರು, ಆಹಾರ ವ್ಯತ್ಯಾಸವಾಗಬಹುದು ಎಚ್ಚರವಿರಲಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಧನುಸ್ಸು - ಉದ್ಯೋಗ ಸ್ಥಳದಲ್ಲಿ ಮಾನಸಿಕ ನೋವು, ಆದಾಯದಲ್ಲಿ ನಷ್ಟ, ದೂರದ ಪ್ರಯಾಣ, ಶನೈಶ್ಚರ ಪ್ರಾರ್ಥನೆ ಮಾಡಿ

ಮಕರ - ಶುಭ ದಿನಗಳಿದ್ದಾವೆ, ಸ್ತ್ರೀಯರಿಂದ ಸ್ವಲ್ಪ ದೂರವಿರಬೇಕು, ಅಮ್ಮನವರ ಪ್ರಾರ್ಥನೆ ಮಾಡಿ

ಗಂಡನ ನಪುಂಸಕತೆಯೂ ಹೆಂಡ್ತಿ ಜಾತಕದಿಂದ ಕಂಡು ಹಿಡೀಬಹುದಾ?

ಕುಂಭ- ಕಾರ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಗೊಂದಲ, ಸುದರ್ಶನ ಯಂತ್ರವನ್ನಿಟ್ಟು ಪೂಜಿಸಿ

ಮೀನ - ಧರ್ಮ ಕಾರ್ಯದಲ್ಲಿ ಅಡೆತಡೆ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಮಿಶ್ರಫಲಗಳಿದ್ದಾವೆ, ಸಂಜೀವಿನಿ ಯಂತ್ರ ಧಾರಣೆ ಮಾಡಿ