ಮೇಷ- ಮಕ್ಕಳಿಂದ ಕಿರಿಕಿರಿ, ಆಹಾರದಲ್ಲಿ ವ್ಯತ್ಯಾಸ, ಸ್ತ್ರೀಯರಿಗೆ ಶುಭಫಲ, ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ

ವೃಷಭ - ದೇಹಕಾಂತಿ ಹೆಚ್ಚಲಿದೆ, ಕುಟುಂಬದಲ್ಲಿ ಸ್ತ್ರೀಯರ ಅನುಕೂಲ, ಕೃಷ್ಣ ಪ್ರಾರ್ಥನೆ ಮಾಡಿ

ಮಿಥುನ - ಹಣ ಸಮೃದ್ಧಿ, ಕುಟುಂಬದಲ್ಲಿ ಸ್ತ್ರೀಯರ ಅನುಕೂಲ,  ಮಾನ್ಯತೆ ಸಿಗಲಿದೆ, ಕೃಷ್ಣ ಪ್ರಾರ್ಥನೆ ಮಾಡಿ

ಕಟಕ - ಮನಸ್ಸಿಗೆ ಸಮಾಧಾನ, ಸ್ತ್ರೀಯರಿಗೆ ಸಮಾಧಾನದ ದಿನ, ವ್ಯಾಪಾರಿಗಳಿಗೆ ಲಾಭ, ನಾಗ ದೇವರ ಪ್ರಾರ್ಥನೆ ಮಾಡಿ

ಇಂಥಾ ಕಷ್ಟದ ಟೈಮ್‌ನಲ್ಲೂ ಅದೃಷ್ಟವಿರುವ ಐದು ರಾಶಿಗಳು

ಸಿಂಹ: ತೊಂದರೆಯ ದಿನ, ಧನನಷ್ಟ, ವ್ಯವಹಾರ ನಷ್ಟ, ಕೋರ್ಟಿನಲ್ಲಿ ತೊಂದರೆ, ಕಾಗೆಗಳಿಗೆ ಅನ್ನಹಾಕಿ

ಕನ್ಯಾ: ಕುಜದೋಷ, ಅಪಾಯದ ದಿನ, ದಾಂಪತ್ಯ ತೊಂದರೆ, ಸಂತಾನ ಸಮಸ್ಯೆ, ನವಗ್ರಹ ದರ್ಶನ ಮಾಡಿ

ತುಲಾ: ದೃಷ್ಟಿ ದೋಷ, ಕಟ್ಟುಗಾಯಿಯನ್ನು ಮನೆಗೆ ಕಟ್ಟಿ ಸಮಾಧಾನವಾಗುತ್ತದೆ

ವೃಶ್ಚಿಕ: ಕುಜನ ದೃಷ್ಟಿ ತೊಂದರೆ, ಕುಟುಂಬದವರಿಗೆ ತೊಂದರೆ, ಎಡಮುರಿ, ಬಲಮುರಿ ವನಸ್ಪತಿ ಮನೆಯಲ್ಲಿ ಇಡಿ

ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ

ಧನುಸ್ಸು - ಮಾತಿನಲ್ಲಿ ಎಚ್ಚರವಿರಲಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ, ಹಣಕಾಸಿನ ವಿಚಾರದಲ್ಲೂ ಎಚ್ಚರವಿರಲಿ.

ಮಕರ - ಮನೋಬಲ ಬೇಕಾಗಿದೆ, ಶಿವನ ಪ್ರಾರ್ಥನೆ ಮಾಡಿ ಅನುಕೂಲವಾಗಲಿದೆ

ಕುಂಭ - ಆರೋಗ್ಯದಲ್ಲಿ ಏರುಪೇರು, ಧನ್ವಂತರಿ ಪ್ರಾರ್ಥನೆಯಿಂದ ಆರೋಗ್ಯ ಸ್ಥಿತಿ ಸುಧಾರಿಸಲಿದೆ

ಮೀನ - ಸುಖ ನಷ್ಟವಾಗಲಿದೆ, ಅಸಮಧಾನದ ದಿನ, ಮನೆಯಲ್ಲೇ ಕೂತು ವಿಷ್ಣು ಸಹಸ್ರನಾಮ ಪಠಿಸಿ