ಮೇಷ - ಮಕ್ಕಳಿಂದ ಅಸಮಧಾನ, ಕಾರ್ಯಗಳಲ್ಲಿ ವಿಘ್ನತೆ, ಮಾನಸಿಕ ಕೊರಗು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ

ವೃಷಭ - ಸ್ತ್ರೀಯರಿಗೆ ಕುಟುಂಬದಲ್ಲಿ ಕಲಹ, ಹಣಕಾಸಿನ ವಿಚಾರದಲ್ಲಿ ಏರುಪೇರು, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ನವಧಾನ್ಯ ದಾನ ಮಾಡಿ

ಮಿಥುನ- ಹಣಕಾಸಿನಲ್ಲಿ ವ್ಯತ್ಯಾಸ, ಗಂಟಲು ಭಾಗದಲ್ಲಿ ನೋವು, ದಾಂಪತ್ಯ ಜೀವನದಲ್ಲಿ ವ್ಯತ್ಯಾಸ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ಕಟಕ - ಆರೋಗ್ಯದಲ್ಲಿ ತೊಂದರೆ, ವಸ್ತು ನಷ್ಟವಾಗುವ ಸಾಧ್ಯತೆ, ಅಸಮಧಾನದ ದಿನ, ಅಮ್ಮನವರ ದೇವಸ್ಥಾನದಲ್ಲಿ ಪಂಚಾಮೃತಾಭಿಷೇಕ ಮಾಡಿಸಿ

ಸಿಂಹ - ನಷ್ಟ ಸಂಭವ, ಆರೋಗ್ಯದಲ್ಲಿ ವ್ಯತ್ಯಾಸ, ಕಾರ್ಯಸಿದ್ಧಿ, ವಿದ್ಯಾರ್ಥಿಗಳಿಗೆ ಅನುಕೂಲ, ಸೂರ್ಯ ಪ್ರಾರ್ಥನೆ ಮಾಡಿ ಗೋಧಿ ದಾನ ಮಾಡಿ

ಕನ್ಯಾ - ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ತಾಪತ್ರಯಗಳ ಬಾಧೆ, ವಸ್ತು ನಷ್ಟ, ಸಂಸಾರದಲ್ಲಿ ಕಲಹ, ಸ್ಕಂದ ಪ್ರಾರ್ಥನೆ ಮಾಡಿ

ತುಲಾ - ಉದ್ಯೋಗಿಗಳಿಗೆ ಬಲವಿದೆ, ಆದರೆ ಎಚ್ಚರಿಕೆಯೂ ಬೇಕು, ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಉದ್ಯೋಗಿಗಳು ಎಚ್ಚರಿಕೆಯಿಂದಿರಬೇಕು, ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ಅಸಮಧಾನ ಇರಲಿದೆ, ದುರ್ಗಾ ದೇವಸ್ಥಾನಕ್ಕೆ ಕೆಂಪು ಹೂವನ್ನು ಕೊಟ್ಟು ಬನ್ನಿ

ಧನುಸ್ಸು - ದಾಂಪತ್ಯದಲ್ಲಿ ಕಲಹ, ಧರ್ಮಕಾರ್ಯಗಳಿಗೆ ಅಡ್ಡಿ, ವಿವೇಕ ಜಾಗೃತವಾಗಲಿದೆ, ದಕ್ಷಿಣಾಮೂರ್ತಿ ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಕೊಂಚ ಅಸಮಧಾನ ಇರಲಿದೆ,. ಸಂಜೀವಿನಿ ಯಂತ್ರ ಧಾರಣೆ ಮಾಡಿ

ಕುಂಭ - ದಾಂಪತ್ಯದಲ್ಲಿ ಏರುಪೇರು, ಮಕ್ಕಳಿಂದ ಅಹಿತಕರ ಮಾತು, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ಮೀನ - ಪ್ರಯಾಣದಲ್ಲಿ ತೊಂದರೆ, ಕೃಷಿಕರಿಗೆ ಕೊಂಚ ಆತಂಕ, ಅಸಮಧಾನವೂ ಇರಲಿದೆ, ಈಶ್ವರ ಪ್ರಾರ್ಥನೆ ಮಾಡಿ