ಮೇಷ - ಪ್ರತಿಭೆ ಅರಳಲಿದೆ, ಕಾರ್ಯ ಸಿದ್ಧಿ, ಸ್ತ್ರೀಯರಿಗೆ ಶುಭಫಲಗಳಿದ್ದಾವೆ, ಹೃದಯ ಸಂಬಂಧಿ ಬಾಧೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ವೃಷಭ - ಆರೋಗ್ಯದಲ್ಲಿ ಸ್ಥಿರತೆ ಕಾಣಲಿದೆ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಗಂಟಲು ಬಾಧಿಸಲಿದೆ, ದುರ್ಗಾ ಕವಚ ಪಠಿಸಿ

ಮಿಥುನ - ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗುತ್ತದೆ, ಹಣ ನಷ್ಟವಾಗಲಿದೆ, ಮಾತಿನಿದ ನಷ್ಟ ಸಂಭವ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ಗಣಪತಿ ಮಂತ್ರ ಪಠಿಸಿ ದಿನವನ್ನು ಪ್ರಾರಂಭ ಮಾಡಿ, ದೇಹಾಯಾಸ ಇರಲಿದೆ, ಸರ್ಕಾರಿ ನೌಕರರಿಗೆ ಕೊಮಚ ಹೊರೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಸಿಗಲಿದೆ ಬಹುದೊಡ್ಡ ಶುಭ ಸುದ್ದಿ!

ಸಿಂಹ - ಹೊಸ ಚೈತನ್ಯ ಮೂಡಲಿದೆ, ಕಾರ್ಯದಲ್ಲಿ ಅನುಕೂಲ, ಹೊಟ್ಟೆ ಭಾಗದಲ್ಲಿ ತೊಂದರೆ ಶಿವ ಪ್ರಾರ್ಥನೆ ಮಾಡಿ

ಕನ್ಯಾ - ದೇಹದ ಪರಿಸ್ಥಿತಿ ಏರುಪೇರಾಗಲಿದೆ, ನೀರಿಗೆ ಕೊಂಚ ತೊಂದರೆ ಸಾಧ್ಯತೆ, ಪ್ರಯಾಣ ಬೇಡ, ವಿಷ್ಣು ಪ್ರಾರ್ಥನೆ ಮಾಡಿ

ತುಲಾ - ಆರೋಗ್ಯದ ಕುರಿತಾಗಿ ಗಾಬರಿ ಬೇಡ, ಸಂಗಾತಿಗೆ ತಲೆಬಾಗಬೇಕಾಗುತ್ತದೆ, ಕಾಲಿನ ಬಾಧೆ ಕಾಡಲಿದೆ, ಶಿವ ಸ್ತೋತ್ರ ಪಠಿಸಿ

ವೃಶ್ಚಿಕ - ಸ್ತ್ರೀಯರಿಗೆ ಹಣ ನಷ್ಟ, ಸ್ತ್ರೀಯರ ನಡುವೆ ಪರಸ್ಪರ ಘರ್ಷಣೆ ಸಾಧ್ಯತೆ, ಚಂದ್ರನ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಸಿಗಲಿದೆ ಬಹುದೊಡ್ಡ ಶುಭ ಸುದ್ದಿ!

ಧನುಸ್ಸು - ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು, ನಷ್ಟ ಸಂಭವ, ಮಹಾಲಕ್ಷ್ಮೀ ಸ್ತೋತ್ರ ಪಠಿಸಿ

ಮಕರ - ಬುದ್ಧಿ ಮಂಕಾಗಲಿದೆ, ಕೆಲಸದಲ್ಲಿ ಎಡವಟ್ಟು, ಸಂಗಾತಿ ಜೊತೆ ಅಭಿಪ್ರಾಯ ಹಂಚಿಕೆಯಲ್ಲಿ ಎಚ್ಚರವಾಗಿರಿ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಕುಂಭ - ಆರೋಗ್ಯದ ಬಗ್ಗೆ ಚಿಂತೆ ಬೇಡ, ಮಾತು, ಕುಟುಂಬ, ಹಣ ಈ ವಿಚಾರಗಳಲ್ಲಿ ಎಚ್ಚರವಾಗಿರಿ, ಬುಧ ಪ್ರಾರ್ಥನೆ ಮಾಡಿ

ಮೀನ - ಮಾನಸಿಕ ನೆಮ್ಮದಿ ಇಲ್ಲ, ಬುದ್ಧಿ ಮಂಕಾಗುವ ಸಾಧ್ಯತೆ, ಗುರು ಪ್ರಾರ್ಥನೆ ಮಾಡಿ