ಮೇಷ - ಅಸಮಧಾನ, ನೀರಿಗೆ ತೊಂದರೆಯಾಗುವ ಸಾಧ್ಯತೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಕೃಷ್ಣನ ಪ್ರಾರ್ಥನೆ ಮಾಡಿ

ವೃಷಭ - ಅನುಕೂಲದ ದಿನ, ಸಮಾಧಾನ ಕಾಣುವ ದಿನ, ದೇಹದ ಸ್ಥಿತಿ ಸುಸ್ಥಿರವಾಗಲಿದೆ, ಲಲಿತಾ ಸಹಸ್ರನಾಮ ಪಠಿಸಿ

ಮಿಥುನ - ಮಾತು-ಹಣಕಾಸಿನ ಎಚ್ಚರವಿರಲಿ, ಮಾನಸಿಕ ಕುಗ್ಗುವಿಕೆ, ಈಶ್ವರ ಪ್ರಾರ್ಥನೆ ಮಾಡಿ

ಕಟಕ - ಆರೋಗ್ಯ ವ್ಯತ್ಯಾಸವಾಗಲಿದೆ, ಎಚ್ಚರಿಕೆ ಇರಬೇಕು, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಸಿಂಹ - ಮಾನಸಿಕವಾಗಿ ಅಧೀರತೆ ಕಾಡಲಿದೆ, ಆತ್ಮಬಲ ವೃದ್ಧಿಗೊಳಿಸಿಕೊಳ್ಳಿ, ಮಕ್ಕಳಿಂದ ಸಹಾಯ, ಶತ್ರುಗಳು ದೂರಾಗುತ್ತಾರೆ, ಶಿವನ ಪ್ರಾರ್ಥನೆ ಮಾಡಿ

ಕನ್ಯಾ - ಬುದ್ಧಿ ಮಂಕಾಗುತ್ತದೆ, ಹಿರಿಯರ ಮಾರ್ಗದರ್ಶನ ಪಡೆಯಿರಿ, ಸಮಾಧಾನ ಇರಲಿದೆ, ದುರ್ಗಾ ಸಪ್ತಶತಿ ಪಠಿಸಿ

ತುಲಾ - ಸ್ತ್ರೀ-ಪುರುಷರಲ್ಲಿ ಭಿನ್ನಾಭಿಪ್ರಾಯ, ಕುಟುಂಬದವರಲ್ಲಿ ಕಲಹ ವಾತಾವರಣ, ಉದ್ಯೋಗದಲ್ಲಿ ಎಚ್ಚರಿಕೆ ಬೇಕು, ಶತ್ರುಬಾಧೆ, ಗೋಧಿದಾನ-ಅಕ್ಕಿದಾನ ಮಾಡಿ

ವೃಶ್ಚಿಕ - ಆತ್ಮವಿಶ್ವಾಸ ಹೆಚ್ಚಲಿದೆ, ಸಹೋದರರ ಸಹಕಾರ, ವಾತಾವರಣ ಮಂಕಾಗಲಿದೆ, ಧರ್ಮಕಾರ್ಯದಲ್ಲಿ ತೊಡಗಿ.\

ಧನುಸ್ಸು - ವ್ಯಾಪಾರದಲ್ಲಿ ನಷ್ಟ, ಅಸಮಾಧಾನದ ದಿನ, ಸರಸ್ವತಿ ಪ್ರಾರ್ಥನೆ ಮಾಡಿ

ಮಕರ - ದೇಹಬಲ ಇದೆ, ನರಗಳಿಗೆ ತೊಂದರೆ, ಮನಸ್ಸಿಗೆ ಅಸಮಧಾನ ಇರಲಿದೆ, ನಾಗ ಪ್ರಾರ್ಥನೆ ಮಾಡಿ

ಕುಂಭ - ಹಣಕಾಸಿನಲ್ಲಿ ಜಾಗ್ರತೆ ಬೇಕು, ಹೊಟ್ಟೆ ಭಾಗದಲ್ಲಿ ನೋವು ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮೀನ - ಪ್ರಯಾಣ ಬೇಡ, ಉದ್ಯೋಗಿಗಳು ಎಚ್ಚರದಿಂದ ಕಾರ್ಯ ನಿರ್ವಹಿಸಿ, ನಾಗ ಪ್ರಾರ್ಥನೆ ಮಾಡಿ