ಮೇಷ - ಸಹೋದರರ ಜೊತೆ ಮಾತುನಾಡುವಾಗ ಎಚ್ಚರಿಕೆ, ಸಮಾಧಾನಕರ ಫಲ, ಹೂವು-ಹಣ್ಣು ವ್ಯಾಪಾರಿಗಳಿಗೆ ಶುಭದಿನ, ಹಣವ್ಯಯವಿದೆ ಎಚ್ಚರವಿರಲಿ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರಿಗೆ ಸ್ಥಾನಮಾನ ಸಿಗಲಿದೆ, ವೃತ್ತಿಯಲ್ಲಿ ತೊಡಕು, ಶಾಂತಚಿತ್ತತೆ ಇರಲಿ, ದುರ್ಗಾಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದಲ್ಲಿ ಏರುಪೇರು, ಎಚ್ಚರಿಕೆ ಇರಲಿ, ಭಾಗ್ಯ ಸಮೃದ್ಧಿ, ದ್ರವ, ಅಕ್ಕಿ, ಹೂವು ವ್ಯಾಪಾರಿಗಳಿಗೆ ಶುಭದಿನ, ಸಂಜೀವಿನಿ ಪ್ರಾರ್ಥನೆ ಮಾಡಿ

ಕಟಕ - ಬಾಲಾರಿಷ್ಟ ಶಾಂತಿ ಮಾಡಿಸಿ, ವ್ಯಾಪಾರಿಗಳಿಗೆ ಉತ್ತಮ ಫಲ, ಅಕ್ಕಂದಿರಿಂದ ಸಹಕಾರ, ನವಗ್ರಹ ಸ್ತೋತ್ರ ಪಠಿಸಿ

ಸಿಂಹ - ವ್ಯಾಪಾರಿಗಳಿಗೆ ಲಾಭ, ವಿದೇಶಿ ಕೆಲಸಗಳಲ್ಲಿ ಶುಭ ಫಲ, ಸ್ತ್ರೀಯರಿಗೆ ಶುಭ, ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ಶಶಿ-ಮಂಗಲ ಪ್ರಾರ್ಥನೆ ಮಾಡಿ

ಕನ್ಯಾ - ಕಾರ್ಯ ಸಾಧನೆಯಲ್ಲಿ ಎಚ್ಚರಿಕೆ ಇರಲಿ, ಸಾಲದಿಂದ ಸಮಸ್ಯೆ, ಋಣಮೋಚನ ಮಂಗಲ ಸ್ತೋತ್ರ ಪಠಿಸಿ

ತುಲಾ- ಸ್ತ್ರೀಯರಿಗೆ ಬುದ್ಧಿ ಚುರುಕು, ಕಾರ್ಯದಲ್ಲಿ ನೈಪುಣ್ಯತೆ, ಮಕ್ಕಳಿಂದ ಶುಭಫಲ, ಮಿಶ್ರಫಲ ಚಂದ್ರ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಂಗಾತಿಯಿಂದ ಸಹಕಾರ, ವೃತ್ತಿಯಲ್ಲಿ ಸಂಗಾತಿಗೆ ಸಹಕಾರ, ಆರೋಗ್ಯದಲ್ಲಿ ಏರುಪೇರು, ಇಷ್ಟವಸ್ತು ನಷ್ಟ, ಕಾರ್ತವೀರ್ಯಾರ್ಜುನ ಪ್ರಾರ್ಥನೆ ಮಾಡಿ

ಧನುಸ್ಸು - ಕುಟುಂಬದಲ್ಲಿ ಹಿರಿಯರಿಂದ ಸಾಧನೆ, ದಾಂಪತ್ಯದಲ್ಲಿ ಏರುಪೇರು, ಕಾರ್ಯ ಸ್ಥಳದಲ್ಲಿ ಬೇಸರ, ಅಂಜಿಕೆಯ ದಿನ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ಮಕರ- ಹಣಕಾಸಿನ ವಿಚಾರದಲ್ಲಿ ಉತ್ತಮ ಫಲ, ಸಂಗಾತಿಯಿಂದ ಧನ ಸಹಾಯ, ಮಿತ್ರರಿಂದ ಸಹಕಾರ, ಗುರು ಪ್ರಾರ್ಥನೆ ಮಾಡಿ

ಕುಂಭ - ಮನಸ್ಸಿಗೆ ಸಮಾಧಾನ, ಸಮೃದ್ಧಿ, ವ್ಯಾಪಾರಿಗಳಿಗೆ ಶುಭ, ವಾಹನ ಚಾಲಕರಿಗೆ ಶುಭದಿನ, ಅಮ್ಮನವರಿಗೆ ಹೂವಿನ ಸಮರ್ಪಣೆ ಮಾಡಿ

ಮೀನ - ಹಣಕಾಸಿನ ತೊಂದರೆ, ಕಾರ್ಯ ಕ್ಷೇತ್ರದಲ್ಲಿ ವಿಘ್ನ, ಮಹಾಗಣಪತಿ ಆರಾಧನೆ ಮಾಡಿ