ಮೇಷ - ದೇಹದಲ್ಲಿ ಆಯಾಸ, ಅಸಮಧಾನದ ದಿನ, ಚಿಂತೆಗೆ ಗುರಿಯಾಗುವಿರಿ, ಶಿವಾರಾಧನೆ ಮಾಡಿ

ವೃಷಭ - ಉತ್ತಮ ಫಲಗಳಿದ್ದಾವೆ, ಉತ್ಸಾಹ ಶಕ್ತಿ ಹೆಚ್ಚಾಗಲಿದೆ, ಬಲವೃದ್ಧಿಯಾಗುತ್ತದೆ, ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಫಲ, ದುರ್ಗಾ ಕವಚ ಪಠಿಸಿ

ಮಿಥುನ - ದಾಂಪತ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ಕೊಂಚ ನಷ್ಟ ಸಂಭವ, ಎಚ್ಚರಿಕೆ ಬೇಕು, ಉದ್ಯೋಗಿಗಳಿಗೆ ಉತ್ತಮ ದಿನ, ಶಿವ-ಶಕ್ತಿ ಪ್ರಾರ್ಥನೆ ಮಾಡಿ

ಕಟಕ - ಸಾಲಬಾಧೆಗೆ ಒಳಗಾಗುವ ಸಾಧ್ಯತೆ, ರೋಗವು ಬಾಧಿಸಲಿದೆ, ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಶಿವ ಪ್ರಾರ್ಥನೆ ಮಾಡಿ

ಸಿಂಹ - ಹಣವ್ಯಯ, ಕುಟುಂಬದಲ್ಲಿ ವಾತಾವರಣ ಹದಗೆಡಲಿದೆ, ಎಚ್ಚರಿಕೆ ಬೇಕು, ಈಶ್ವರ ಪ್ರಾರ್ಥನೆ ಮಾಡಿ

ಕಟಕ - ಆರೋಗ್ಯದ ಕಡೆ ಗಮನವಿರಲಿ, ಆರೋಗ್ಯದ ಕಡೆ ಗಮನಕೊಡಿ, ಎಚ್ಚರಿಕೆ ಇರಲಿ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಶುಭಫಲದ ದಿನ, ಕೆಲಸದಿಂದಾಗಿ ಮನೆ ವಾತಾವರಣ ಹಾಳು, ಲಕ್ಷ್ಮೀ ನರಸಿಂಹ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಮಾಧಾನದ ದಿನ, ವ್ಯಾಪಾರದಲ್ಲಿ ವೃದ್ಧಿ, ಸ್ತ್ರೀಯರಿಂದ ಶತ್ರುತ್ವ, ಸುವಾಸಿನಿ ಪೂಜೆ ಮಾಡಿ

ಧನುಸ್ಸು - ಬಾಂಧವ್ಯದಲ್ಲಿ ಏರುಪೇರು, ಮಿತ್ರರಲ್ಲಿ, ಸಂಗಾತಿಯಲ್ಲಿ ಅಸಮಧಾನ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮಕರ - ಸುಖಭೋಜನ, ಸಮಾಧಾನದ ದಿನ, . ಸ್ತ್ರೀಯರಿಗೆ ಮಾನ್ಯತೆ, ಅನುಕೂಲದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ರೋಗ ನಿವಾರಣೆಯಾಗಲಿದೆ, ಶಾಂತತೆ ಇರಲಿದೆ, ಒಲ್ಲದ ಭಾವನೆಗಳಿಂದ ಸಮಸ್ಯೆ, ಶುಕ್ರ ಪ್ರಾರ್ಥನೆ, ನಾಗ ಪ್ರಾರ್ಥನೆ ಮಾಡಿ

ಮೀನ - ಮಾನಸಿಕ ಅಸಮಧಾನ, ನಷ್ಟ ಸಂಭವ, ಮಿಶ್ರಫಲವಿದೆ, ಸುಬ್ರಹ್ಮಣ್ಯ ಹಾಗೂ ಈಶ್ವರ ಪ್ರಾರ್ಥನೆ ಮಾಡಿ