ಮೇಷ - ಸುಗ್ರಾಸ ಭೋಜನ, ಮಾತಿಗೆ ಬೆಲೆ, ಸ್ತ್ರೀಯರಿಗೆ ಮಾನ್ಯತೆ, ಉದ್ಯೋಗದಲ್ಲಿ ಭದ್ರತೆ, ಪಿತೃದೇವತೆಗಳ ಆರಾಧನೆ ಮಾಡಿ

ವೃಷಭ - ಸ್ತ್ರೀಯರಿಗೆ ಶುಭಫಲ, ಪ್ರಶಾಂತತೆ ಇರಲಿದೆ, ಸಹೋದರರಿಂದ ಸಹಕಾರ, ಮಕ್ಕಳಿಂದ ಕಿರಿಕಿರಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ಮಿಥುನ - ಕೃಷಿಕರಿಗೆ ತೊಡಕು, ಪ್ರಯಾಣದಲ್ಲಿ ತೊಡಕು, ಸಂಗಾತಿಯಿಂದ ಸಹಕಾರ, ದುಂ ದುರ್ಗಾಯೈ ನಮ: ಪಠಿಸಿ

ಕಟಕ - ದ್ರವ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಲಾಭ, ರಾಮ ತಾರಕ ಮಂತ್ರ ಪಠಿಸಿ

ಸಿಂಹ - ಈ ದಿನ ಕೊಂಚ ಕ್ಲಿಷ್ಟವಾಗಿರಲಿದೆ, ಉದ್ಯೋಗದಲ್ಲಿ ಅಸಮಧಾನ, ಸೂರ್ಯ ಮಂತ್ರ ಪಠಿಸಿ

ಈ ರಾಶಿಯವರು ಕಿರಿಕ್‌ ಮಾಡೋ ಸಹೋದ್ಯೋಗಿಗಳಾಗಿರ್ತಾರೆ!

ಕನ್ಯಾ - ಸ್ವಂತ ವ್ಯಾಪಾರಿಗಳಿಗೆ ಲಾಭ, ಹೆಚ್ಚಿನ ಶ್ರಮ, ಬಂಧುಗಳಿಂದ ಸಹಕಾರ, ಭಗವತಿ ಪ್ರಾರ್ಥನೆ ಮಾಡಿ

ತುಲಾ - ಉದ್ಯೋಗದಲ್ಲಿ ಎಚ್ಚರಿಕೆ ಇರಲಿ, ಪ್ರಯಾಣದಲ್ಲಿ ತೊಂದರೆ, ಬಂಧುಗಳಿಂದ ಸಹಾಯ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ಶುಭಫಲಗಳಿದ್ದಾವೆ, ಸಂಗಾತಿ ಹಾಗೂ ಮಿತ್ರರಿಂದ ಸಹಕಾರ, ಅನುಕೂಲದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನುಸ್ಸು - ಉದ್ಯೋಗಿಗಳಿಗೆ ಕಾರ್ಯ ವಿಘ್ನ, ಮನಸ್ಸಿಗೆ ಕಳವಳ, ಓಂ ಕ್ಷಿಪ್ರಪ್ರಸಾದಾಯ ನಮ: ಮಂತ್ರ ಪಠಿಸಿ

ವಾಸ್ತು ದೋಷ ನಿವಾರಣೆಗೆ ಹೀಗೆ ಗಣಪತಿ ಪೂಜೆ ಮಾಡಿ...

ಮಕರ - ದಾಂಪತ್ಯದಲ್ಲಿ ಏರುಪೇರು, ದುರ್ಜನರ ಪ್ರಭಾವ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಲಾಭ ಸಮೃದ್ಧಿ, ಸಹೋದರರ ಸಹಕಾರ, ತಾಯಿಯಿಂದ ಸಹಕಾರ, ಈಶ್ವರನಿಗೆ 11 ಬಿಲ್ವಪತ್ರೆ ಮುಡಿಸಿ

ಮೀನ - ಹೈನುಗಾರಿಕೆಯಲ್ಲಿ ಶುಭಲಾಭ, ದಾಂಪತ್ಯದಲ್ಲಿ ತೊಡಕು, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ