ಮೇಷ - ಆರೋಗ್ಯದಲ್ಲಿ ವ್ಯತ್ಯಯ, ಅಸಮಧಾನದ ದಿನ, ನೀರಿನಿಂದ ತೊಂದರೆ, ಧನ್ವಂತರಿ ಪ್ರಾರ್ಥನೆ ಮಾಡಿ

ವೃಷಭ - ಶುಭಫಲಗಳಿದ್ದಾವೆ, ದೇಹಬಲವಿರಲಿದೆ, ಮಕ್ಕಳಿಂದ ಕೊಂಚ ಕಿರಿಕಿರಿ, ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ, ದುರ್ಗಾ ಕವಚ ಪಠಿಸಿ

ಮಿಥುನ - ಹೊರಗೆ ಹೋಗಬೇಡಿ, ಎಚ್ಚರಿಕೆ ಇರಲಿ, ಪ್ರಯಾಣ ಸ್ಥಾನ ಕಷ್ಟಕರವಾಗಿದೆ, ಭಗವತಿ ಆರಾಧನೆ ಮಾಡಿ

ಕಟಕ - ಎಚ್ಚರಿಕೆ ಇರಲಿ, ಮಕ್ಕಳ ಬಗ್ಗೆ ಗಮನ ಬೇಕು, ಅಮ್ಮನವರ ಪ್ರಾರ್ಥನೆಯಿಂದ ಶುಭಫಲ

ಅರಿಶಿಣ ತರುತ್ತೆ ಸೌಭಾಗ್ಯ, ಮಾಡತ್ತೆ ಕಾಂಚಾಣ ನೃತ್ಯ

ಸಿಂಹ - ಆರೋಗ್ಯದ ಕಡೆ ಗಮನ ಕೊಡಿ, ಆತಂಕ ಬೇಡ, ಶುಭಫಲಗಳೂ ಇದ್ದಾವೆ, ತಾಯಿಯಿಂದ ಅನುಕೂಲ ಸಾಧ್ಯತೆ, ಶಿವ ಪ್ರಾರ್ಥನೆ ಮಾಡಿ

ಕನ್ಯಾ - ಆರೋಗ್ಯದ ಕಡೆ ಗಮನ ಕೊಡಿ, ಆತ್ಮಶಕ್ತಿ ಕುಗ್ಗುವ ಸಾಧ್ಯತೆ ಇದೆ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಶುಭಫಲಗಳಿದ್ದಾವೆ, ಕೆಲಸಕ್ಕೆ ಹಣ ಸಹಾಯ, ಒಳ್ಳೆಯ ಆಹಾರ ಸೇವಿಸಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ವೃಶ್ಚಿಕ - ಸ್ತ್ರೀಯರು ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ, ಅಸಮಧಾನದ ದಿನ, ಈಶ್ವರ ಪ್ರಾರ್ಥನೆ ಮಾಡಿ

ಹುಟ್ಟಿದಬ್ಬದ ಸಂಭ್ರಮ ಅಂತ ಎಣ್ಣೆ ಪಾರ್ಟಿ ಮಾಡೋ ಮುನ್ನ ಓದಿ..

ಧನುಸ್ಸು - ಎಚ್ಚರಿಕೆ ಬೇಕು, ಅನಾನುಕೂಲದ ವಾತಾವರಣ ಇದೆ, ಆತಂಕ ಬೇಡ, ಗುರು ಸ್ಮರಣೆ ಮಾಡಿ

ಮಕರ - ಬುದ್ಧಿಶಕ್ತಿ ಮಂಕಾಗಲಿದೆ, ಗುರುವಿನ ಬಲ ಮಂಕಾಗಿದೆ, ಸ್ತ್ರೀಯರಿಗೆ ಅನುಕೂಲದ ವಾತಾವರಣ, ಗುರು ಚರಿತ್ರೆ ಓದಿ

ಕುಂಭ - ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಮಾತುಕತೆ ಹಿಡಿತದಲ್ಲಿರಲಿ, ವಾಗ್ದೇವಿ ಸ್ಮರಣೆ ಮಾಡಿ

ಮೀನ - ಶುಭಫಲದ ದಿನ, ಸ್ತ್ರೀಯರಿಗೆ ಉತ್ತಮ ಫಲ, ಆತಂಕ ಬೇಡ, ಸಹೋದರರಲ್ಲಿ ಸಹಕಾರ, ಬುಧನ ಪ್ರಾರ್ಥನೆ ಮಾಡಿ