ಮೇಷ - ಕುಟುಂಬದಲ್ಲಿ ಸೌಖ್ಯ, ಕೆಲಸಕ್ಕೆ ಮಾನ್ಯತೆ ಸಿಗಲಿದೆ, ಅಜೀರ್ಣತೆ ಕಾಡಲಿದೆ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ - ಆರೋಗ್ಯ ವೃದ್ಧಿ, ನೆಮ್ಮದಿಯ ದಿನವಾಗಿರಲಿದೆ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದಲ್ಲಿ ಏರುಪೇರು, ಭಯದ ವಾತಾವರಣ, ಸಂಗಾತಿಯಿಂದ ಭಿನ್ನಾಭಿಪ್ರಾಯ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ

ಕಟಕ - ಸ್ತ್ರೀಯರಿಗೆ ಶುಭದಿನ, ಅನುಕೂಲದ ದಿನವಾಗಿರಲಿದೆ, ಶಿವನಿಗೆ ರುದ್ರಾಭಿಷೇಕ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

 

ಸಿಂಹ - ಹಣಕಾಸಿನ ಸಮೃದ್ಧಿ, ಮಾತಿನಿಂದ ಲಾಭ, ಪ್ರಯಾಣದಲ್ಲಿ ಎಚ್ಚರವಾಗಿರಿ, ಪಿತೃದೇವತೆಗಳ ಆರಾಧನೆ ಮಾಡಿ

ಕನ್ಯಾ - ದೇಹದಲ್ಲಿ ಸದೃಢತೆ, ಶುಭಫಲ, ಸಮಾಧಾನ ಇರಲಿದೆ, ಓಂ ನಮೋ ನಾರಾಯಣಾಯ ಮಂತ್ರ ಹೇಳಿಕೊಳ್ಳಿ

ತುಲಾ - ಕೆಲಸಕಾರ್ಯಗಳಲ್ಲಿ ಯಶಸ್ಸು, ಲಾಭದ ದಿನ, ಅನುಕೂಲದ ವಾತಾವರಣ, ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಶತ್ರುಗಳ ಮರ್ದನ, ತಾಯಿಯಿಂದ ಅನುಕೂಲ, ಸಮೃದ್ಧಿಯ ಫಲ, ಧನ್ವಂತರಿ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

 

ಧನುಸ್ಸು - ಅನುಕೂಲಕರ ವಾತಾವರಣ ಇರಲಿದೆ, ಮಕ್ಕಳಿಂದ ಸಂತಸ, ತಂದೆಯಿಂದ ಅನುಕೂಲ, ತಂದೆ-ತಾಯಿಯರಿಗೆ ನಮಸ್ಕಾರ ಮಾಡಿ

ಮಕರ - ಮಾತಿನ ಚತುರತೆಯಿಂದ ಕಾರ್ಯ ಸಾಧನೆ, ಸ್ತ್ರೀಯರಿಗೆ ಶುಭಫಲ, ವ್ಯಾಪಾರಿಗಳಿಗೆ ಶುಭಫಲ, ನವಗ್ರಹ ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀಯರು ಎಚ್ಚರವಾಗಿರಬೇಕು, ಅನುಕೂಲದ ವಾತಾವರಣ ಇದೆ, ಸಂಗಾತಿಯಿಂಸ ಲಾಭವಿದೆ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

ಮೀನ - ವಸ್ತು ನಷ್ಟವಾಗುವ ಸಾಧ್ಯತೆ ಇದೆ, ಮಕ್ಕಳಿಂದ ಕಿರಿಕಿರಿ, ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿ