ಮೇಷ - ಅಸಮಧಾನ, ನೀರಿಗೆ ತೊಂದರೆಯಾಗುವ ಸಾಧ್ಯತೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಕೃಷ್ಣನ ಪ್ರಾರ್ಥನೆ ಮಾಡಿ

ವೃಷಭ - ಅನುಕೂಲದ ದಿನ, ಸಮಾಧಾನ ಕಾಣುವ ದಿನ, ದೇಹದ ಸ್ಥಿತಿ ಸುಸ್ಥಿರವಾಗಲಿದೆ, ಲಲಿತಾ ಸಹಸ್ರನಾಮ ಪಠಿಸಿ

ಮಿಥುನ - ಮಾತು-ಹಣಕಾಸಿನ ಎಚ್ಚರವಿರಲಿ, ಮಾನಸಿಕ ಕುಗ್ಗುವಿಕೆ, ಈಶ್ವರ ಪ್ರಾರ್ಥನೆ ಮಾಡಿ

ಕಟಕ - ಆರೋಗ್ಯ ವ್ಯತ್ಯಾಸವಾಗಲಿದೆ, ಎಚ್ಚರಿಕೆ ಇರಬೇಕು, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ವಾರ ಭವಿಷ್ಯ: ಈ ರಾಶಿಯವರಿಗೆ ಭಾರೀ ಧನಾಗಮನ, ಉಳಿದ ರಾಶಿ?

ಸಿಂಹ - ಅನುಕೂಲದ ವಾತಾವರಣ ಇದೆ, ಆರೋಗ್ಯದ ಕಡೆ ಗಮನ ಕೊಡಿ, ಬಾಯಿಗೆ ತೊಂದರೆಯಾಗುವ ಸಾಧ್ಯತೆ ಇದೆ, ದುರ್ಗಾ ಕವಚ ಪಠಿಸಿ

ಕನ್ಯಾ - ಆರೋಗ್ಯದಲ್ಲಿ ಎಚ್ಚರ ವಹಿಸಿ, ಮುನ್ನೆಚ್ಚರಿಕೆ ಬೇಕು, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿಗೆ ನೋವು, ಅಮ್ಮನವರಿಕೆ ಕುಂಕುಮಾರ್ಚನೆ ಮಾಡಿ

ವೃಶ್ಚಿಕ - ಯೋಚನೆ ಬೇಡ, ಮಕ್ಕಳಿಂದ ಕೊಂಚ ಅಸಮಧಾನ ಇರಲಿದೆ, ಮೌನ ವಹಿಸಿ, ಅಜೀರ್ಣತೆ ಬಾಧಿಸಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ವಿವಾಹವಾಗಲು ಚೆನ್ನಾಗಿರಬೇಕು ಈ ಮೂರು ಗ್ರಹಗಳು!

ಧನುಸ್ಸು - ಸುಖನಾಶ, ಸಂಗಾತಿಯ ಆರೋಗ್ಯ ಏರುಪೇರು, ವಿಷ್ಣು ಸಹಸ್ರನಾಮ ಪಠಿಸಿ

ಮಕರ - ಅದೃಷ್ಟ ಮಂಕಾಗುತ್ತದೆ, ಮನಸ್ಸಿಗೆ ಬೇಸರವಾಗುತ್ತದೆ, ವಿಷ್ಣು ಪ್ರಾರ್ಥನೆ ಮಾಡಿ

ಕುಂಭ - ಹಣಕಾಸಿನಲ್ಲಿ-ಮಾತಿನಲ್ಲಿ ಎಚ್ಚರವಿರಲಿ, ಕುಟುಂಬದವರೊಂದಿಗೆ ಎಚ್ಚರವಿರಲಿ, ವಿಷ್ಣು ಪ್ರಾರ್ಥನೆ ಮಾಡಿ

ಮೀನ - ಸಂಗಾತಿಯ ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಪ್ರಯಾಣ ಬೇಡ, ವಿಷ್ಣು ಪ್ರಾರ್ಥನೆ ಮಾಡಿ