ಮೇಷ - ಹೆಚ್ಚು ವ್ಯಯವಾಗಲಿದೆ, ಕೃಷಿಕರಿಗೆ ಖರ್ಚು, ಸಮಾಧಾನದ ದಿನ, ಮಿಶ್ರಫಲ, ಕೃಷ್ಣನಿಗೆ ತುಳಸಿ ಹಾರ ಸಮರ್ಪಿಸಿ

ವೃಷಭ - ಸ್ತ್ರೀಯರಿಗೆ ಸಮೃದ್ಧಿಯ ಫಲಗಳಿದ್ದಾವೆ, ಸಹೋದರರಿಂದ ಕಲಹ, ಕೊಂಚ ಅಸಮಧಾನವೂ ಇರಲಿದೆ, ಈಶ್ವರ ಪ್ರಾರ್ಥನೆ ಮಾಡಿ

ಮಿಥುನ - ಮಾತಿನಲ್ಲಿ ಹಿಡಿತವಿರಲಿ, ಹಣಕಾಸಿನ ವಿಚಾರದಲ್ಲಿ ಮೋಸವಾಗುವ ಸಾಧ್ಯತೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕಟಕ - ಸ್ತ್ರೀಯರಿಗೆ ಶುಭಫಲ, ಭಾಗ್ಯ ಸಮೃದ್ಧಿ, ಸ್ವಲ್ಪ ನಷ್ಟ ಸಂಭವ, ಕುಲದೇವತಾಪ್ರಾರ್ಥನೆ ಮಾಡಿ

ಜುಲೈ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!

ಸಿಂಹ - ಯಾವುದೇ ತಕರಾರಿಲ್ಲ, ಸಮೃದ್ಧಿಯ ಫಲಗಳಿದ್ದಾವೆ, ಸ್ವಲ್ಪ ಮಟ್ಟಿಗೆ ನಷ್ಟವೂ ಇದೆ, ಕುಲದೇವತೆಯ ಪ್ರಾರ್ಥನೆ ಮಾಡಿ

ಕನ್ಯಾ - ಉದ್ಯೋಗಿಗಳಿಗೆ ಲಾಭ, ಎಚ್ಚರಿಕೆ ಬೇಕು, ಮಕ್ಕಳಿಂದ ಅನುಕೂಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ತುಲಾ - ದಾಂಪತ್ಯದಲ್ಲಿ ಏರುಪೇರು, ಉದ್ಯೋಗಿಗಳು ಎಚ್ಚರವಾಗಿರಿ, ಕುಲದೇವತಾರಾಧನೆ ಮಾಡಿ

ವೃಶ್ಚಿಕ - ವಿದ್ಯಾರ್ಥಿಗಳಿಗೆ ಉತ್ತಮ ಫಲ, ಮಕ್ಕಳಿಂದ ಅನುಕೂಲ, ಧನ ಸಮೃದ್ಧಿ, ವ್ಯಸನಕ್ಕೆ ತುತ್ತಾಗುವ ಸಾಧ್ಯತೆ, ಕೃಷ್ಣ ಪ್ರಾರ್ಥನೆ ಮಾಡಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಧನುಸ್ಸು - ಆರೋಗ್ಯದಲ್ಲಿ ವ್ಯತ್ಯಾಸ, ಶುಭಫಲಗಳಿದ್ದಾವೆ, ಇಷ್ಟ ವಸ್ತು ನಷ್ಟ, ಕಾರ್ತವೀರ್ಯಾರ್ಜುನ ಪ್ರಾರ್ಥನೆ ಮಾಡಿ

ಮಕರ - ವ್ಯಾಪಾರಿಗಳು ಮೋಸಹೋಗುವ ದಿನ, ಶುಭಫಲಗಳಿದ್ದಾವೆ, ಸಾಹಸಿಗರಿಗೆ ಅನುಕೂಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕುಂಭ - ಹಣ ಸಮೃದ್ಧಿ, ಸ್ತ್ರೀಯರಿಂದ ಸಹಕಾರ, ಮನೆಯಲ್ಲಿ ನೆಮ್ಮದಿಯ ದಿನ, ಮನ್ಯುಸೂಕ್ತ ಪಾರಾಯಣ ಮಾಡಿ

ಮೀನ - ಸ್ತ್ರೀಯರಿಗೆ ವಿಶೇಷತೆ, ಮಕ್ಕಳಿಂದ ಸಹಕಾರ, ಅಜೀರ್ಣತೆ ಕಾಡಲಿದೆ, ಸಂಜೀವಿನಿ ರುದ್ರ ಪ್ರಾರ್ಥನೆ ಮಾಡಿ