11 ಆಗಸ್ಟ್ 2020 ಮಂಗಳವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ನಷ್ಟ ಸಂಭವ, ಅಜೀರ್ಣತೆ ಕಾಡಲಿದೆ, ಆರೋಗ್ಯದ ಕಡೆ ಗಮನಕೊಡಿ, ತೊಗರಿ ದಾನ, ಅಕ್ಕಿ ದಾನ ಮಾಡಿ
ವೃಷಭ - ಸ್ತ್ರೀಯರಿಗೆ ಮಾತಿನಿಂದ ಎಡವಟ್ಟು, ಸಹೋದರರಿಂದ ಸಹಕಾರ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ
ಮಿಥುನ - ಕಾರ್ಯ ಸಿದ್ಧಿ, ಸ್ತ್ರೀಯರಿಗೆ ಅಧಿಕಾರ ಪ್ರಾಪ್ತಿ, ಶುಭಫಲಗಳಿದ್ದಾವೆ, ವಿಷ್ಣು ಪ್ರಾರ್ಥನೆ ಮಾಡಿ
ಕಟಕ - ಬುದ್ಧಿಶಕ್ತಿಯಿಂದ ಕಾರ್ಯ ಸಾಧನೆ, ಸ್ತ್ರೀಯರಿಗೆ ವಿಶೇಷ ಫಲ, ಹಣ ನಷ್ಟ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಈ ರಾಶಿಯವರು ಕಿರಿಕ್ ಮಾಡೋ ಸಹೋದ್ಯೋಗಿಗಳಾಗಿರ್ತಾರೆ!
ಸಿಂಹ - ಸ್ತ್ರೀಯರು ಎಚ್ಚರವಾಗಿರಬೇಕು, ಸಮಸ್ಯೆ ನಿವಾರಣೆಯಾಗಲಿದೆ, ಗುರುಸೇವೆ ಮಾಡಿ
ಕನ್ಯಾ - ಸ್ತ್ರೀಯರಿಗೆ ಶುಭಫಲ, ಪುರುಷರಿಗೆ ಅಶುಭ, ಲಾಭ ಸಮೃದ್ಧಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ತುಲಾ - ಸಮೃದ್ಧಿಯ ದಿನ, ಆತಂಕ ಬೇಡ, ಮಿಶ್ರಫಲ, ಲಲಿತಾ ತ್ರಿಶತಿ ಪಠಿಸಿ
ವೃಶ್ಚಿಕ - ಸಮೃದ್ಧಿಯ ಫಲಗಳಿದ್ದಾವೆ, ಹಣಕಾಸಿನಲ್ಲಿ ಸಹಾಯ, ಅದೃಷ್ಟದ ದಿನ, ಶತ್ರುಬಾಧೆ ಇರಲಿದೆ, ಗಣಪತಿಗೆ ಗರಿಕೆ ಸಮರ್ಪಿಸಿ
ವಾಸ್ತು ದೋಷ ನಿವಾರಣೆಗೆ ಹೀಗೆ ಗಣಪತಿ ಪೂಜೆ ಮಾಡಿ...
ಧನುಸ್ಸು - ತಾಯಿಯಿಂದ ಅನುಕೂಲ, ಹಣಕಾಸಿನ ಸಹಾಯ, ವಿದ್ಯಾರ್ಥಿಗಳು ಎಚ್ಚರದಿಂದಿರಬೇಕು, ಗುರು ಸೇವೆ ಮಾಡಿ
ಮಕರ - ಸಹೋದರರಿಂದ ಸಹಾಯ, ವಸ್ತು ನಷ್ಟ, ಮಿಶ್ರಫಲ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ
ಕುಂಭ - ಸುಗ್ರಾಸ ಭೋಜನ, ಶಾಂತತೆ ಇರಲಿದೆ, ಸಂಗಾತಿಯಿಂದ ಕೊಂಚ ವಿರೋಧ ಇರಲಿದೆ, ಸೌಂದರ್ಯಲಹರಿ ಪಠಿಸಿ
ಮೀನ - ಮಕ್ಕಳಿಂದ ಧನ ಸಹಾಯ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಮಿಶ್ರಫಲಗಳಿದ್ದಾವೆ, ಗುರು ಸೇವೆ ಮಾಡಿ
