10 ಮೇ 2020, ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಮಾತಿನಿಂದ ಕಾರ್ಯ ಸಾಧನೆ, ಕಲಾವಿದರಿಗೆ ಅನುಕೂಲ, ಸಂಗೀತಗಾರರಿಗೆ ಅನುಕೂಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ
ವೃಷಭ - ಉಪನ್ಯಾಸಕರಿಗೆ ಅನುಕೂಲ, ಮಾತಿನ ನೈಪುಣ್ಯತೆ, ಧನ ಸಮೃದ್ಧಿಯ ಆರೋಗ್ಯದ ಕಡೆ ಗಮನ ಕೊಡಿ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ
ಮಿಥುನ - ಕುಟುಂಬದಲ್ಲಿ ಕಲಹ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಮಕ್ಕಳ ಸಲುವಾಗಿ ಕಲಹ, ಶಿವ ಶಕ್ತಿಯರ ಪ್ರಾರ್ಥನೆ ಮಾಡಿ
ಕಟಕ - ಉತ್ತಮ ಫಲಗಳಿದ್ದಾವೆ, ಎಚ್ಚರಿಕೆ ಬೇಕು, ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ
ರಾಶಿ ಪ್ರಕಾರ, ಪ್ರೀತಿಯಿಂದ ನಿಮ್ಮನ್ನು ದೂರವಿಡುವುದು ಏನು?
ಸಿಂಹ - ಮಾನಸಿಕ ನೆಮ್ಮದಿ ಇರುವುದಿಲ್ಲ, ಉದ್ಯೋಗದಲ್ಲಿ ವಿಶೇಷ ಫಲ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ
ಕನ್ಯಾ - ಮಿಶ್ರಫಲವಿದೆ, ನೀರಿಗೆ ಆತಂಕ, ಮತ್ತು ನಿವಾರಣೆಯಾಗಲಿದೆ, ಹಣಕಾಸಿನ ತೊಂದರೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ತುಲಾ - ಆರೋಗ್ಯದ ಕಡೆ ಗಮನಕೊಡಿ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಚಂದ್ರನ ಉಪಾಸನೆ ಮಾಡಿ
ವೃಶ್ಚಿಕ - ಹಣಕಾಸಿಗೆ ತೊಂದರೆ, ಸಂಗಾತಿಯಿಂದ ಸಹಕಾರ, ಅಮ್ಮನವರ ಪ್ರಾರ್ಥನೆ ಮಾಡಿ
ವಾರ ಭವಿಷ್ಯ: ಈ ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ಲಾಭ!
ಧನುಸ್ಸು - ಸ್ತ್ರೀಯರು ಆರೋಗ್ಯದ ಕಡೆ ಗಮನ ಕೊಡಿ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಗುರು ಪ್ರಾರ್ಥನೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಮಕರ - ಸಂಗಾತಿಯಿಂದ ನಷ್ಟ ಸಂಭವ, ದೇಹಬಲವಿದೆ, ಮನೋಬಲವಿರುವುದಿಲ್ಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ.
ಕುಂಭ - ಶುಭಫಲಗಳಿದ್ದಾವೆ, ಅನುಕೂಲದ ವಾತಾವರಣವೂ ಇದೆ, ಸೋದರ ಸಂಬಂಧಿಗಳಿಂದ ಅನುಕೂಲ, ಅಮ್ಮನವರ ಪ್ರಾರ್ಥನೆ ಮಾಡಿ
ಮೀನ - ಆರೋಗ್ಯದ ಕಡೆ ಗಮನ ಕೊಡಿ, ಕೆಲಸದಲ್ಲಿ ಎಚ್ಚರಿಕೆ ಬೇಕು, ಸಹೋದರರಿಂದ ಅನುಕೂಲ, ಕೃಷ್ಣ ಪ್ರಾರ್ಥನೆ ಮಾಡಿ
