ಮೇಷ - ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ, ಸ್ವಶ್ರಮದಿಂದ ಲಾಭ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರ ಮನಸ್ಸು ಹಾಳಾಗಲಿದೆ, ವ್ಯಸನಕ್ಕೆ ತುತ್ತಾಗುವ ಸಾಧ್ಯತೆ, ಎಚ್ಚರದಿಂದಿರಬೇಕು, ಶುಕ್ರ ಪ್ರಾರ್ಥನೆ ಮಾಡಿ

ಮಿಥುನ - ಸ್ವಶ್ರಮದಿಂದ ಸಾಧನೆ, ಧನ ನಷ್ಟ ಸಾಧ್ಯತೆ, ಗಂಟಲು ನೋವು, ಚಂದ್ರ ಪ್ರಾರ್ಥನೆ, ಅಕ್ಕಿ ದಾನ ಮಾಡಿ

ಕಟಕ - ಎಚ್ಚರಿಕೆ ಬೇಕು, ಕಲಹಕ್ಕೆ ಎಡೆಮಾಡಿಕೊಡಬೇಡಿ, ಹಣ ನಷ್ಟ ಸಾಧ್ಯತೆ, ಅಮ್ಮನವರ ಪ್ರಾರ್ಥನೆ ಮಾಡಿ

ಸಿಂಹ - ಆರೋಗ್ಯದಲ್ಲಿ ಏರುಪೇರು, ಸಾಲ ಮಾಡಬೇಡಿ, ಶತರುಗಳಿಂದ ದೂರವಿರಿ, ಆದಿತ್ಯ ಹೃದಯ ಪಠಿಸಿ

ಕನ್ಯಾ - ಮಕ್ಕಳ ಸಲುವಾಗಿ ಬಾಧೆ, ಸ್ತ್ರೀಯರಿಗೆ ಹೊಟ್ಟೆ ಭಾಗದಲ್ಲಿ ನೋವು ಸಾಧ್ಯತೆ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಮಾನಸಿಕವಾಗಿ ಕುಗ್ಗುವಿರಿ, ನೀರಿಗೆ ಕೊಂಚ ತೊಂದರೆಯಾಗಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಮೀನುಗಾರರು ಎಚ್ಚರವಾಗಿರಬೇಕು, ಜಲದುರ್ಗೆಯ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಹೋದರರಲ್ಲಿ ಭಿನ್ನಾಭಿಪ್ರಾಯ, ಸ್ತ್ರೀಯರಿಗೆ ಆತಂಕ, ಅನುಕೂಲವೂ ಇದೆ, ಮಹಾಗಣಪತಿ ಪ್ರಾರ್ಥನೆ ಮಾಡಿ

ಧನುಸ್ಸು - ಮಿತ್ರರಿಂದ ಅನುಕೂಲ, ತಾಯಿ ಬಂಧುಗಳಿಂದ ಅನುಕೂಲ, ಮಾತಿನಿಂದ ಕಲಹ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ

ಮಕರ - ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ಮನೋಬಲ ಬೇಕು, ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಕುಂಭ - ರೋಗ ಉಲ್ಬಣವಾಗಲಿದೆ, ಸ್ತ್ರೀಯರು ಎಚ್ಚರವಾಗಿರಿ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮೀನ - ಉತ್ಸಾಹ ಶಕ್ತಿ ಕುಂಠಿತವಾಗಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ನಾಗ ಪ್ರಾರ್ಥನೆಯಿಂದ ಶುಭಫಲ