ಮೇಷ: ಸುಖ ಸಮೃದ್ಧಿ, ಕೃಷಿಕರಿಗೆ ಲಾಭ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಕಲಾವಿದರಿಗೆ ವಿಶೇಷ ದಿನ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ: ಉತ್ತಮ ಫಲಗಳಿದ್ದಾವೆ, ವೃತ್ತಿಪರರಿಗೆ ಶುಭಫಲ, ವ್ಯಯ ಅಧಿಕವಾಗಲಿದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ: ಭಾಗ್ಯ ಸಮೃದ್ಧಿ, ಅದೃಷ್ಟದ ದಿನ, ವಿದ್ಯಾರ್ಥಿಗಳಿಗೆ ಅನುಕೂಲದ ದಿನ, ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ, ಗುರು ಪ್ರಾರ್ಥನೆ ಮಾಡಿ

ಕಟಕ: ದೇಹದಲ್ಲಿ ವ್ಯತ್ಯಾಸವಾಗಲಿದೆ, ಆರೋಗ್ಯದ ಕಡೆ ಗಮನಕೊಡಿ, ವ್ಯಾಪಾರಿಗಳಿಗೆ ಉದ್ಯೋಗಿಗಳಿಗೆ ಲಾಭ, ಆದಿತ್ಯ ಹೃದಯ ಪಾರಾಯಣ ಮಾಡಿ

ಸಿಂಹ: ಮಿಶ್ರಫಲವಿದೆ, ತಾಯಿಯ ಆರೋಗ್ಯದ ಕಡೆ ಗಮನವಿಡಿ, ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ, ಅಮ್ಮನವರಿಗೆ ಪಾಯಸ ನೈವೇದ್ಯ ಮಾಡಿ

ಕನ್ಯಾ: ವ್ಯಾಪಾರಿಗಳಿಗೆ ಸಮೃದ್ಧಿ, ಕುಟುಂಬದಲ್ಲಿ ಸ್ತ್ರೀಯರಿಗೆ ಬಲ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗಣಪತಿ ಪೂಜೆ ಮಾಡಿ

ಗುರು ಸ್ಥಾನ ಬದಲು, 'ಹೆಣ್ಣಿನಿಂದ ರಾಜಕಾರಣಿಗೆ ಆಪತ್ತು, ಇದು ದೇಶಕ್ಕೇ ಕಂಟಕ'

ತುಲಾ: ಸಮೃದ್ಧಿಯ ದಿನ, ಹೊಸ ಉದ್ಯೋಗ ಸಿಗಲಿದೆ, ಅನುಕೂಲದ ದಿನ, ಸರ್ಕಾರಿ ಕೆಲಸದವರಿಗೆ ಅನುಕೂಲ, ಅಮ್ಮನವರಿಗೆ ಕೆಂಪು ಹೂವು ಕೊಡಿ

ವೃಶ್ಚಿಕ: ಸಂಪಾದಿಸಿದ ಹಣ ವ್ಯಯ, ಸರ್ಕಾರಿ ನೌಕರರಿಗೆ ಅನುಕೂಲ, ಶ್ರೀಸೂಕ್ತ ಮಂತ್ರ ಪಠಿಸಿ

ಧನುಸ್ಸು: ಬಂಧುಗಳಿಂದ ಸಹಕಾರ, ಕಾರ್ಯ ಸ್ಥಳದಲ್ಲಿ ವಿರ್ಘನ, ಕೃಷ್ಣ ಪ್ರಾರ್ಥನೆ ಮಾಡಿ, ಭಗವದ್ಗೀತಾ ಪಾರಾಯಣ ಮಾಡಿ

ಮಕರ: ಸಂಗಾತಿಯಿಂದ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ, ಕೃಷಿಕರಿಗೆ ಕೊಂಚ ಸಂಕಟ, ಚಂದ್ರ ಪ್ರಾರ್ಥನೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಅಪಘಾತದ ದಿನ, ಕೃಷಿಕರಿಗೆ ಸಮೃದ್ಧಿ, ಗೋವಿನ ಪ್ರಾರ್ಥನೆ ಮಾಡಿ

ಮೀನ: ಆಹಾರದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಅಶಾಂತಿ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಶಾಂತ್ರಿ ಮಂತ್ರ ಪಠಿಸಿ