ಮೇಷ - ಭಯದ ವಾತಾವರಣ, ಗಂಟಲು ನೋವು, ಸಹೋದರರಿಂದ ಕೊಂಚ ಅಸಮಧಾನ, ವಿಷ್ಣು ಪ್ರಾರ್ಥನೆ ಮಾಡಿ

ವೃಷಭ - ಮಾತಿನಲ್ಲಿ ಎಚ್ಚರವಿರಲಿ, ಹಣ ನಷ್ಟ, ಆರೋಗ್ಯದ ಕಡೆ ಎಚ್ಚರಿಕೆ ಇರಲಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮಿಥುನ - ನರಗಳ ಬಾಧೆ ಬಾಧಿಸಬಹುದು, ಶುಭಫಲವೂ ಇದೆ, ಸಮಾಧಾನ ಇರಲಿದೆ, ಜಗನ್ಮಾತೆ ಪ್ರಾರ್ಥನೆ ಮಾಡಿ

ಕಟಕ - ಸಹೋದರರ ಸಹಕಾರ, ಮಾನಸಿಕವಾಗಿ ಕುಗ್ಗುವಿಕೆ, ಮುಂದಾಲೋಚನೆ ಮಾಡಿ, ವಿಷ್ಣು ಸಹಸ್ರನಾಮ ಪಠಿಸಿ

ವಾರ ಭವಿಷ್ಯ: ಈ ರಾಶಿಯವರಿಗೆ ಭಾರೀ ಧನಾಗಮನ, ಉಳಿದ ರಾಶಿ?

ಸಿಂಹ - ಶುಭಫಲಗಳಿದ್ದಾವೆ, ಸ್ತ್ರೀಯರಿಗೆ ಅನುಕೂಲದ ದಿನ, ಧನ ಸಮೃದ್ಧಿ, ಆಯಾಸವಾಗುವ ಸಾಧ್ಯತೆ ಇದೆ, ಆದಿತ್ಯ ಹೃದಯ ಪಠಿಸಿ

ಕನ್ಯಾ - ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ಕೊಂಚ ಬೇಸರ, ಎಚ್ಚರಿಕೆ ಅಗತ್ಯ, ತ್ರಿಕಾಲದಲ್ಲಿ ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ನಷ್ಟ ಸಂಭವ, ಬೇಸರವಿರಲಿದೆ, ಆತಂಕದ ದಿನ, ದುರ್ಗೆಯ ಪ್ರಾರ್ಥನೆ ಮಾಡಿ

ವೃಶ್ಚಿಕ - ಉತ್ಸಾಹ ಶಕ್ತಿ ಇರಲಿದೆ, ಭಯದ ವಾತಾವರಣ, ಹೊಟ್ಟೆ ಭಾಗದಲ್ಲಿ ಸಮಸ್ಯೆ, ನರಗಳ ನೋವು, ದುರ್ಗಾ ಕವಚ ಪಠಿಸಿ

ವಿವಾಹವಾಗಲು ಚೆನ್ನಾಗಿರಬೇಕು ಈ ಮೂರು ಗ್ರಹಗಳು!

ಧನುಸ್ಸು - ಮನೆಯಲ್ಲಿ ಕಲಹ, ದಾಂಪತ್ಯದಲ್ಲಿ ಕಲಹ, ಕೆಲಸದಲ್ಲಿ ಎಚ್ಚರಿಕೆ ಇರಲಿ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮಕರ - ಸಹೋದರರಲ್ಲಿ ಭಿನ್ನಾಭಿಪ್ರಾಯ, ನಿಮ್ಮ ಮಾತಿಗೆ ಬೆಲೆ ಇರುವುದಿಲ್ಲ, ಭಯದ ವಾತಾವರಣ, ಆಂಜನೇಯ ಪ್ರಾರ್ಥನೆ ಮಾಡಿ

ಕುಂಭ - ಎಡವಟ್ಟು ಸಂಭವ, ಮಾತಿನಲ್ಲಿ ಎಚ್ಚರಿಕೆ, ಸೂರ್ಯ ಪ್ರಾರ್ಥನೆ  ಮಾಡಿ

ಮೀನ - ಸಂಗಾತಿಯಿಂದ ಸಹಕಾರ, ಸಂಗಾತಿಯಿಂದ ಆರೋಗ್ಯ ವ್ಯತ್ಯಾಸ, ಮಿಶ್ರಫಲ ಇರಲಿ, ವಿಷ್ಣು ಸಹಸ್ರನಾಮ ಪಠಿಸಿ