ಮೇಷ - ಸಾಲಬಾಧೆ ಕಾಡಲಿದೆ, ಕೆಲಸದ ವಿಷಯದಲ್ಲೂ ಗೊಂದಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಮಕ್ಕಳ ಸಲುವಾಗಿ ಕೊಂಚ ಅಸಮಧಾನ, ಹೊಟ್ಟೆ ಭಾಗದಲ್ಲಿ ತೊಂದರೆ, ನಷ್ಟದ ಫಲವಿದೆ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಮಿಥುನ - ಕೃಷಿಕರು ಎಚ್ಚರವಾಗಿರಬೇಕು, ವಾಹನ ಚಾಲಕರಿಗೆ ವಿಘ್ನ, ಹಣನಷ್ಟ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕಟಕ - ಭಯದವಾತಾವರಣ, ಹುಂಬತನ ಬೇಡ, ಸಂಯಮವಿರಲಿ, ಭಗವತಿ ಪ್ರಾರ್ಥನೆ ಮಾಡಿ

ಜುಲೈ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!

ಸಿಂಹ - ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ, ನಷ್ಟ ಸಂಭವ, ಸಾಲಬಾಧೆ ಬಾಧಿಸಲಿದೆ, ಶತ್ರುಗಳ ಕಾಟ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಆರೋಗ್ಯದಲ್ಲಿ ಏರುಪೇರು, ದೃಷ್ಟಿಯಾಗುವ ಸಾಧ್ಯತೆ, ಆಹಾರದಲ್ಲಿ ವ್ಯತ್ಯಾಸ, ಅಸಮಧಾನದ ದಿನ, ಈಶ್ವರ ಪ್ರಾರ್ಥನೆ ಮಾಡಿ

ತುಲಾ - ನಷ್ಟ ಸಂಭವ, ಪ್ರಯಾಣಿಕರು ಎಚ್ಚರವಾಗಿರಬೇಕು, ನೀರಿನ ಒದ್ದಾಟ, ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಲಾಭದ ದಿನ, ಮಕ್ಕಳಿಂದ ಅನುಕೂಲ, ಮಹಾಗಣಪತಿ ಪ್ರಾರ್ಥನೆ ಮಾಡಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಧನುಸ್ಸು - ಮಾತಿನಿಂದ ಕೆಲಸ ಕೆಡಲಿದೆ, ಎಚ್ಚರವಿರಲಿ, ಗುರು ಗ್ರಹದ ಬಲವಿರಲಿದೆ ಚಿಂತೆಬೇಡ, ಮಹಾಗಣಪತಿ ಪ್ರಾರ್ಥನೆ ಮಾಡಿ

ಮಕರ - ವ್ಯಸನಕ್ಕೆ ತುತ್ತಾಗುವ ಸಾಧ್ಯತೆ ಇದೆ, ಮನಸ್ಸು ಅಶಾಂತವಾಗಲಿದೆ, ಶಾಂತಿ ಮಂತ್ರ ಪಠಿಸಿ

 ಕುಂಭ - ವಸ್ತು ನಷ್ಟ, ಹಣಕಾಸಿನಲ್ಲಿ ವ್ಯತ್ಯಾಸವಾಗಲಿದೆ, ಮಾತು-ಕುಟುಂಬದ ವಿಚಾರದಲ್ಲಿ ಎಚ್ಚರಿಕೆ ಬೇಕು, ಕುಜ ಪ್ರಾರ್ಥನೆ ಮಾಡಿ

ಮೀನ - ದಾಂಪತ್ಯದಲ್ಲಿ ಭಾವನೆಗಳಿಗೆ ಬೆಲೆ ಕೊಡಿ, ವ್ಯಾಪಾರಿಗಳಿಗೆ ಮೋಸ ಹೋಗುವ ಸಾಧ್ಯತೆ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ