Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಸುಖ ಸಮೃದ್ಧಿ, ಮನಸ್ಸಿಗೆ ನೆಮ್ಮದಿ!

07 ಮೇ 2020, ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 07 May 2020 in kannada
Author
Bangalore, First Published May 7, 2020, 7:03 AM IST
  • Facebook
  • Twitter
  • Whatsapp

ಮೇಷ - ಧನ ಸಮೃದ್ಧಿ, ವೇಸಿಯೋಗದ ನೈಪುಣ್ಯ ಫಲಗಳಿದ್ದಾವೆ, ಸಂಗಾತಿಯಿಂದ ಸಹಕಾರ, ನಾಗ ಪ್ರಾರ್ಥನೆ ಮಾಡಿ, ಗುರು ಪ್ರಾರ್ಥನೆ ಮಾಡಿ

ವೃಷಭ - ಕೆಲಸದಲ್ಲಿ ಬಲ, ಪ್ರಯತ್ನಕ್ಕೆ ತಕ್ಕ ಫಲವಿದೆ, ಹಣವ್ಯಯ, ಮಾತಿನಲ್ಲಿ ಎಚ್ಚರಿಕೆ ಇರಲಿ, ಮಹಾಗಣಪತಿ ಪ್ರಾರ್ಥನೆ ಮಾಡಿ

ಮಿಥುನ - ತಲೆ ಸಿಡಿತದ ಬಾಧೆ, ನರಗಳ ನೋವು ಇರಲಿದೆ, ಎಚ್ಚರಿಕೆ ಬೇಕು, ಆದಿತ್ಯ ಹೃದಯ ಪಠಿಸಿ

ಕಟಕ - ಸುಖ ಸಮೃದ್ಧಿ, ಮನಸ್ಸಿಗೆ ನೆಮ್ಮದಿ, ಕೃಷಿಕರಿಗೆ ಸಮಾಧಾನದ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

ಸಿಂಹ - ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಸಹೋದರರಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ ಇದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ - ಧನ ಸಮೃದ್ಧಿ, ಹೂವು-ಹಣ್ಣು ವ್ಯಾಪಾರಿಗಳಿಗೆ ಶುಭಫಲ, ನಾರಾಯಣ ಪ್ರಾರ್ಥನೆ ಮಾಡಿ, ನರಸಿಂಹ ಪ್ರಾರ್ಥನೆ ಮಾಡಿ

ತುಲಾ - ಕಾರ್ಯ ಸಿದ್ಧಿ, ಸ್ತ್ರೀಯರಿಗೆ ವಿಶೇಷ ಫಲ, ಶುಭಫಲಗಳಿದ್ದಾವೆ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ವೃಶ್ಚಿಕ - ಹೃದಯ ಭಾಗದಲ್ಲಿ ನೋವು ಸಾಧ್ಯತೆ, ಸಂಗಾತಿಯಿಂದ ಸಹಕಾರ, ಮಿಶ್ರಫಲ, ಅಮ್ಮಮನವರ ಪ್ರಾರ್ಥನೆ ಮಾಡಿ

ಧನುಸ್ಸು - ಸಹೋದರರಲ್ಲಿ ಭಿನ್ನಾಭಿಪ್ರಾಯ, ಆತಂಕದ ದಿನ, ಗುರು ಪ್ರಾರ್ಥನೆ ಮಾಡಿ

ಮಕರ - ಮಾತು ಕಠಿಣವಾಗಲಿದೆ, ಸಂಗಾತಿಯಿಂದ ಸಹಕಾರ ಇರಲಿದೆ, ಗುರು ಪ್ರಾರ್ಥನೆ ಮಾಡಿ

ಕುಂಭ - ಓಡಾಡುವಾಗ ಎಚ್ಚರಿಕೆ ಇರಲಿ, ಸ್ತ್ರೀಯರಿಗೆ ಶುಭಫಲ, ಮಕ್ಕಳಿಂದ ಕಿರಿಕಿರಿ, ನಾರಾಯಣ ಪ್ರಾರ್ಥನೆ ಮಾಡಿ

ಮೀನ - ಮಾತಿನಿಂದ ಕಾರ್ಯ ಸಾಧನೆ, ಕೆಲಸದಲ್ಲಿ ಎಚ್ಚರವಾಗಿರಿ, ಗುರು ಪ್ರಾರ್ಥನೆ ಮಾಡಿ

Follow Us:
Download App:
  • android
  • ios