Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಸಾಲ ಬಾಧೆ ಕಾಡಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ!

06 ಜೂನ್ 2021 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 06 June 2021 in kannada pod
Author
Bangalore, First Published Jun 6, 2021, 7:23 AM IST

ಮೇಷ - ಹೊಸ ಯೋಜನೆಗಳಿಗೆ ಮುನ್ನುಗ್ಗುವ ಸಾಧ್ಯತೆ ಇದೆ, ಯೋಧರಿಗೆ ವಿಶೇಷ ದಿನ, ಪೊಲೀಸರಿಗೆ ಪ್ರಶಂಸೆ, ಧನ ಲಾಭ, ವಿದ್ಯಾರ್ಥಿಗಳಿಗೆ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಪ್ರತಿಭಾ ಶಕ್ತಿ ಜಾಗೃತವಾಗುತ್ತದೆ, ಸ್ತ್ರೀಯರಿಗೆ ವಿಶೇಷ ಸ್ಥಾನ ಮಾನ, ಸ್ತ್ರೀಯರಿಗೆ-ಸ್ತ್ರೀಯರೇ ಶತ್ರುಗಳಾಗುವ ಸಾಧ್ಯತೆ, ಶ್ರೀಚಕ್ರಕ್ಕೆ ಕುಂಕುಮಾರ್ಚನೆ ಮಾಡಿ

ಮಿಥುನ - ಉದ್ಯೋಗದಲ್ಲಿ ಉತ್ತಮ ಫಲ, ಕಾರ್ಯ ಸಿದ್ಧಿ, ಬುದ್ಧಿಶಕ್ತಿಯಿಂದ ಪ್ರಶಂಸೆ, ಕೆಟ್ಟ ದೃಷ್ಟಿಗೆ ಒಳಗಾಗುತ್ತೀರಿ, ನಾರಾಯಣ ಸ್ಮರಣೆ ಮಾಡಿ

ಕಟಕ -  ಶತ್ರುಭಯ, ಮನಸ್ಸಿಗೆ ಅಸಮಾಧಾನ, ಸಂಗಾತಿಯಿಂದ ಸಹಕಾರ, ನಷ್ಟ ಸಾಧ್ಯತೆ, ಅಕ್ಕಿ - ಅವರೆ ದಾನ ಮಾಡಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

\ಸಿಂಹ - ಹಣಕಾಸಿನ ಸಮೃದ್ಧಿ  ಇರಲಿದೆ, ಮಾತಿನಿಂದ ಕಾರ್ಯ ಸಾಧನೆ, ಅನುಕೂಲವಿದೆ, ಪಿತೃಗಳ ಪ್ರಾರ್ಥನೆ ಮಾಡಿ

ಕನ್ಯಾ - ಮಾತಿನಿಂದ ಸಮಸ್ಯೆ, ವಿದ್ಯಾರ್ಥಿಗಳಿಗೆ ಅನುಕೂಲದ ದಿನ, ಜಾಗ್ರತೆ ವಹಿಸಿ, ನಾರಾಯಣ ಪ್ರಾರ್ಥನೆ ಮಾಡಿ

ತುಲಾ - ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ಶುಭಫಲ, ವ್ಯಾಪಾರಿಗಳಿಗೆ ಅನುಕೂಲ, ಪಿತೃಗಳ ಪ್ರಾರ್ಥನೆ ಮಾಡಿ

ವೃಶ್ಚಿಕ - ಹಣಕಾಸಿನ ಸಮೃದ್ಧಿ ಇರಲಿದೆ, ಕೊಂಚ ನಷ್ಟವೂ ಇರಲಿದೆ, ಸಹೋದರರಿಂದ ಸಹಕಾರ, ವ್ಯಾಪಾರಿಗಳಿಗೆ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಮನೋಕೂಟ ಯಾರ ಜೊತೆಗೆ?

ಧನುಸ್ಸು - ಗುರುವಿನಿಂದ ಬಲವಿದೆ, ಸಾಹಸ ಕಾರ್ಯಗಳಲ್ಲಿ ಅನುಕೂಲ, ಧನ ಸಮೃದ್ಧಿ, ನಾಗ ಪ್ರಾರ್ಥನೆ ಮಾಡಿ

ಮಕರ - ಆರೋಗ್ಯದಲ್ಲಿ ಏರುಪೇರು, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಸೂರ್ಯ ಪ್ರಾರ್ಥನೆ ಮಾಡಿ

ಕುಂಭ - ಬುದ್ಧಿಶಕ್ತಿಯಿಂದ ಕಲಹ ನಿವಾರಣೆ, ಮಾತಿನಿಂದ ಕಾರ್ಯ ಸಾಧನೆ, ಸೂರ್ಯ ಪ್ರಾರ್ಥನೆ, ಗೋಧಿ ದಾನ ಮಾಡಿ

ಮೀನ - ಶತ್ರುಬಾಧೆ, ಸಾಲ ಬಾಧೆ ಕಾಡಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸೂರ್ಯ ಪ್ರಾರ್ಥನೆ ಮಾಡಿ

Follow Us:
Download App:
  • android
  • ios