ಮೇಷ - ಸ್ತ್ರೀಯರಿಂದ ನಷ್ಟ ಸಂಭವ, ಮಾನಸಿಕ ಅಸಮಧಾನ, ಅಂಜಿಕೆ, ಸರಸ್ವತಿ ಪ್ರಾರ್ಥನೆ ಮಾಡಿ

ವೃಷಭ - ಕುಟುಂಬದವರ ಜೊತೆ ಒರಟು ಮಾತು, ಎಚ್ಚರಿಕೆಯಿಂದಿರಬೇಕು, ಮಾನಸಿಕ ಏರುಪೇರು, ಲಲಿತಾ ಸಹಸ್ರನಾಮ ಪಠಿಸಿ

ಮಿಥುನ - ತಲೆ ಸಿಡಿತ, ತಲೆ ಬಿಸಿಯಾಗಲಿದೆ, ಸಾಲ ಬಾಧೆ ಕಾಡಲಿದೆ, ದಾಂಪತ್ಯದಲ್ಲಿ ಕೊಂಚ ಅಸಮಧಾನ, ಗಣಪತಿ ಪ್ರಾರ್ಥನೆ ಮಾಡಿ

ಕಟಕ - ಸ್ತ್ರೀಯರು ಎಚ್ಚರವಾಗಿರಬೇಕು, ಕೆಲಸದಲ್ಲಿ ನಷ್ಟ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಸೇವಿಸುವ ಆಹಾರದಲ್ಲಿ ಬಗ್ಗೆ ಎಚ್ಚರವಹಿಸಿ!

ಸಿಂಹ - ಉದ್ಯೋಗಿಗಳಿಗೆ ತೊಂದರೆ ಇಲ್ಲ, ಕೃಷಿಕರು ಎಚ್ಚರವಾಗಿರಿ, ಪ್ರಯಾಣದಲ್ಲಿ ಎಚ್ಚರವಾಗಿರಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕನ್ಯಾ - ಸಹೋದರರಿಂದ ಅನುಕೂಲ, ಉದ್ಯೋಗಿಗಳಿಗೆ ಹಿನ್ನಡೆ, ಹನುಮಂತ ಪ್ರಾರ್ಥನೆ ಮಾಡಿ

ತುಲಾ- ಕಾರ್ಯದಲ್ಲಿ ಹಣಕಾಸಿನ ಅನುಕೂಲ, ಸ್ತ್ರೀಯರಿಂದ ಸಹಕಾರ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಶ್ಚಿಕ - ಸ್ತ್ರೀಯರ ಮನಸ್ಸು ಏರುಪೇರಾಗಲಿದೆ, ಮಾತಿನಲ್ಲಿ ಕೊಂಚ ಒರಟುತನ ಕಾಣಲಿದೆ, ಸಮಾಧಾನ ಇರಲಿ, ಗಣಪತಿ ಪ್ರಾರ್ಥನೆ ಮಾಡಿ

ಜೀವನದಲ್ಲಿ ಯಶಸ್ಸು ಪಡೆಯಲು ಭಗವಂತನನ್ನು ಹೀಗೆ ಆರಾಧಿಸಿ...

ಧನುಸ್ಸು - ದೇಹದಲ್ಲಿ ಕೊಂಚ ವ್ಯತ್ಯಾಸ, ಮಿತ್ರರಲ್ಲಿ ಭಿನ್ನಾಭಿಪ್ರಾಯ, ಸಂಗಾತಿಯಿಂದಲೂ ಅಸಮಧಾನ, ಗಣಪತಿ ಪ್ರಾರ್ಥನೆ ಮಾಡಿ

ಮಕರ ಸಂಗಾತಿಯಿಂದ ಲಾಭ, ಸ್ತ್ರೀ ವ್ಯಾಪಾರಿಗಳಿಗೆ ಶುಭಲಾಭ, ಗುರು ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀಯರಿಗೆ ವಿಶೇಷ ದಿನ, ಶುಭಫಲಗಳನ್ನು ಕಾಣಲಿದ್ದಿರಿ, ಮಕ್ಕಳಿಂದ ಬೇಸರ, ಈಶ್ವರ ಪ್ರಾರ್ಥನೆ ಮಾಡಿ

ಮೀನ - ಪ್ರಯಾಣದಲ್ಲಿ ತೊಡಕು, ಕೃಷಿಕರಿಗೆ ಅಡೆತಡೆ, ಕುಲದೇವತಾರಾಧನೆ ಮಾಡಿ