ಮೇಷ - ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸದಲ್ಲಿ ಮಾನಸಿಕ ಹಿಂಸೆ, ಹಿರಿಯರ ಸಲಹೆ ಪಡೆಯಿರಿ, ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ - ದಾಂಪತ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ತೊಂದರೆ, ಅಸಮಧಾನದ ದಿನ, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದ ಕಡೆ ಗಮನವಿರಲಿ, ಸಾಲ ಮಾಡಬೇಡಿ, ಶತ್ರುಗಳ ಬಾಧೆ ಕೊಂಚ ಕಾಡಲಿದೆ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ಕಟಕ - ಮನಸ್ಸಿಗೆ ಬೇಸರ, ವ್ಯಾಪಾರಿಗಳಿಗೆ ಕೊಂಚ ತೊಡಕು, ಅಜೀರ್ಣ ಸಮಸ್ಯೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಜುಲೈ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!

ಸಿಂಹ - ಸುಖ ನಷ್ಟ, ರೋಗ ಬಾಧೆ, ಆರೋಗ್ಯದ ಕಡೆ ಗಮನವಿರಲಿ, ವ್ಯಾಪಾರಿಗಳಿಗೆ ಅನುಕೂಲ, ಆದಿತ್ಯ ಹೃದಯ ಪಠಿಸಿ

ಕನ್ಯಾ - ಉದ್ಯೋಗಿಗಳಿಗೆ ಉತ್ಕೃಷ್ಟ ಫಲ, ದಾಂಪತ್ಯದಲ್ಲಿ ಕೊಂಚ ಕಲಹ, ಅಮ್ಮನವರ ಪ್ರಾರ್ಥನೆ ಮಾಡಿ

ತುಲಾ - ಹಣಕಾಸು, ಮಾತಿನ ವಿಷಯದಲ್ಲಿ ಎಚ್ಚರಿಕೆ ಇರಲಿ, ವಿದ್ಯಾರ್ಥಿಗಳಿಗೆ ಕೊಂಚ ಅಸಮಧಾನದ ದಿನ, ಚಂದ್ರ ಪ್ರಾರ್ಥನೆ ಮಾಡಿ

ವೃಶ್ಚಿಕ - ಆರೋಗ್ಯದಲ್ಲಿ ಏರುಪೇರು, ಸಹೋದರರಿಂದ ಕಿರಿಕಿರಿ, ಪಿತೃದೇವತೆಗಳ ಆರಾಧನೆ ಮಾಡಿ

ಧನುಸ್ಸು - ಹಣಕಾಸು ಹಾಗೂ ಕುಟುಂಬದ ವಿಚಾರವಾಗಿ ಕೊಂಚ ಬೇಸರ, ಎಚ್ಚರಿಕೆ ಬೇಕು, ಅಮ್ಮನವರ ಪ್ರಾರ್ಥನೆ ಮಾಡಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಮಕರ - ಸಂಗಾತಿಯಿಂದ ಅಸಮಧಾನ, ಆತಂಕ ಬೇಡ, ಕೊಂಚ ಸಹಕಾರ ಇರಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕುಂಭ - ವಾಹನ ಸಮೃದ್ಧಿ, ವೃತ್ತಿಯಲ್ಲಿ ಕೊಂಚ ಎಚ್ಚರಿಕೆ ಬೇಕು, ಚಂದ್ರ-ಶನಿಯರ ಪ್ರಾರ್ಥನೆ ಮಾಡಿ

ಮೀನ - ಓಡಾಡುವಾಗ ಎಚ್ಚರದಲ್ಲಿದ್ರೆ ಸಾಕು, ಉಳಿದಂತೆ ಶುಭಫಲಗಳೇ ಇರಲಿದೆ, ಗುರು ಸ್ಮರಣೆ ಮಾಡಿ