ಮೇಷ- ಹಣಕಾಸಿನ ಕೊರತೆ ಇಲ್ಲ, ಸ್ತ್ರೀಯರ ಸಹಕಾರ, ಸಮಾಧಾನ ಇರಲಿದೆ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ವೃಷಭ - ಗೊಂದಲದ ವಾತಾವರಣ, ಕುಟುಂಬದಲ್ಲಿ ಎಚ್ಚರವಿರಲಿ, ಕುಟುಂಬ ವಿಚಾರದಲ್ಲಿ ಎಚ್ಚರಿಕೆ ಇರಲಿ, ವ್ಯಾಪಾರಿಗಳು ಎಚ್ಚರವಾಗಿರಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಿಥುನ - ಗೊಂದಲದ ವಾತಾವರಣ, ಹಣಕಾಸಿನ ವಿಚಾರವಾಗಿ ಎಚ್ಚರಿಕೆ ಬೇಕು, ಕೆಲಸದಲ್ಲಿ ಶುಭಫಲ, ನವಗ್ರಹ ಸ್ತೋತ್ರ ಪಠಿಸಿ

ಕಟಕ - ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ಸುಖಕ್ಕೆ ಕತ್ತರಿ ಬೀಳಲಿದೆ, ಪ್ರಯಾಣದಲ್ಲಿ ತೊಡಕು, ದಾಂಪತ್ಯದಲ್ಲಿ ಎಚ್ಚರಿಕೆ ಬೇಕು, ನವಗ್ರಹ ಸ್ತೋತ್ರ ಪಠಿಸಿ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

 

ಸಿಂಹ - ಆರೋಗ್ಯದ ಕಡೆ ಗಮನವಿರಲಿ, ಸಹೋದರರಿಂದ ಸಹಕಾರ, ಸ್ತ್ರೀಯರಿಗೆ ಲಾಭ, ಆದಿತ್ಯ ಹೃದಯ ಪಠಿಸಿ

ಕನ್ಯಾ ಲಾಭ ಸಮೃದ್ಧಿ, ಆತಂಕ ಬೇಡ, ಅನುಕೂಲವಿರಲಿದೆ, ನಾರಾಯಣ ಸ್ಮರಣೆ ಮಾಡಿ

ತುಲಾ - ಕೆಲಸದಲ್ಲಿ ಸಾಧನೆ, ಹಣನಷ್ಟ, ಸಮಾಧಾನ ಇರಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ - ದಾಂಪತ್ಯದಲ್ಲಿ ಕಲಹ, ವಾಕ್ಚಾತುರ್ಯದಿಂದ ಪರಿಸ್ಥೀತಿ ಸರಿಹೋಗಲಿದೆ, ಅದೃಷ್ಟದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಗಣೇಶ ರುದ್ರಾಕ್ಷಿ ಧರಿಸಿದರೆ ನಿಮ್ಮ ಅದೃಷ್ಟವೇ ಬದಲಾಗತ್ತೆ…!

ಧನುಸ್ಸು - ಸ್ವಂತ ವ್ಯಾಪಾರಿಗಳಿಗೆ ಉತ್ತಮ ಫಲ, ರಾಜಕೀಯ, ಸರ್ಕಾರಿ ನೌಕರಿಯಲ್ಲಿರುವವರಿಗೆ ಉತ್ತಮ ಫಲ, ದತ್ತಾತ್ರೇಯ ಪ್ರಾರ್ಥನೆ ಮಾಡಿ

ಮಕರ - ಶುಭದಿನ, ಮನಸ್ಸಿಗೆ ಬೇಸರ, ಆಹಾರದ ಬಗ್ಗೆ ಗಮನವಿರಲಿ, ಆರೋಗ್ಯದ ಕಡೆ ಗಮನವಿರಲಿ, ದತ್ತ ಪ್ರಾರ್ಥನೆ ಮಾಡಿ

ಕುಂಭ - ಕಾರ್ಯಗಳಲ್ಲಿ ವಿಘ್ನ, ಕೆಲಸದಲ್ಲಿ ಅಡ್ಡಿ ಆತಂಕ, ಲಾಭವೂ ಇದೆ, ಅಕ್ಕ-ಅಣ್ಣಂದಿರಿಂದ ನೆರವು, ಗಣಪತಿಗೆ ಕೆಂಪು ಚಂದನ ಲೇಪಿಸಿ

ಮೀನ - ವಿಶೇಷ ಫಲ ಇದೆ, ಮಾತಿಗೆ ಮನ್ನಣೆ ಸಿಗಲಿದೆ, ಶುಭದಿನ, ಗಣಪತಿ ಪ್ರಾರ್ಥನೆ ಮಾಡಿ