ಮೇಷ - ಎಚ್ಚರದಿಂದಿರಬೇಕು, ಸುಖ ಶಾಂತಿ ನಷ್ಟವಾಗುವ ಸಾಧ್ಯತೆ ಇದೆ, ಸಂಗಾತಿಯಿಂ.ದ, ಮಿತ್ರರಿಂದ ಅನುಕೂಲ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಷಭ - ಭಯದ ವಾತಾವರಣ, ಅಂಜಿಕೆ ಕಾಡಲಿದೆ, ಆತಂಕ ಬೇಡ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ - ಹಣ ಕಳೆಯುವ ಸಾಧ್ಯತೆ, ಮಕ್ಕಳಿಂದ ಲಾಭ, ಅಮ್ಮನವರ ಪ್ರಾರ್ಥನೆ ಮಾಡಿ

ಕಟಕ - ಮನಸ್ಸಿಗೆ ಸಮಾಧಾನ, ಅಕ್ಕಿ ವ್ಯಾಪಾರಿಗಳಿಗೆ, ದ್ರವ ವ್ಯಾಪಾರಿಗಳಿಗೆ ಉತ್ತಮ ಫಲಗಳಿದ್ದಾವೆ, ಆರೋಗ್ಯದಲ್ಲಿ ಕೊಂಚ ಏರುಪೇರು, ಧನ್ವಂತರಿ ಪ್ರಾರ್ಥನೆ ಮಾಡಿ

ಸಿಂಹ - ಸಹೋದರರಲ್ಲಿ ಭಿನ್ನಾಭಿಪ್ರಾಯ, ಎಚ್ಚರಿಕೆ ಬೇಕು, ನೌಕರರಿಗೆ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ - ಲಾಭ ಸಮೃದ್ಧಿ, ಕಾರ್ಯ ಕ್ಷೇತ್ರದಲ್ಲಿ ಯಶಸ್ಸು, ವಿಷ್ಣು ಪ್ರಾರ್ಥನೆ ಮಾಡಿ ಅನುಕೂಲವಾಗಲಿದೆ

ತುಲಾ - ಕಾರ್ಯ ಸಿದ್ಧಿ, ಸ್ತ್ರೀಯರ ಮೇಲುಗೈ, ಸ್ವಲ್ಪ ಮಟ್ಟಿಗೆ ತೊಡಕುಗಳಿದ್ದಾವೆ, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ - ಪ್ರಯಾಣದಲ್ಲಿ ಎಚ್ಚರ, ಬೆಂಕಿಯಿಂದ ದೂರವಿರಿ, ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ಧನುಸ್ಸು - ಸಂಗಾತಿಯಿಂದ ಸಹಕಾರ, ಕೊಂಚ ದೇಹಾಯಾಸವಾಗಲಿದೆ, ಗುರು ಪ್ರಾರ್ಥನೆ ಮಾಡಿ

ಮಕರ - ಸ್ತ್ರೀಯರಿಗೆ ಕೆಲಸದಲ್ಲಿ ಮೇಲುಗೈ, ಕೊಮಚ ಮಟ್ಟಿಗೆ ದಾಂಪತ್ಯದಲ್ಲಿ ವ್ಯತ್ಯಾಸ, ಮಿತ್ರರ ಸಂಘರ್ಷ, ಲಕ್ಷ್ಮೀ ಹೃದಯ ಪಠಿಸಿ

ಕುಂಭ - ನಷ್ಟ ಸಂಭವ, ಎಡವಿ ಬೀಳುವ ಸಾಧ್ಯತೆ, ಎಚ್ಚರವಾಗಿರಿ, ಅಮ್ಮನವರ ಪ್ರಾರ್ಥನೆ ಮಾಡಿ

ಮೀನ - ಅನುಕೂಲದ ದಿನ, ಕೃಷಿಕರಿಗೆ ಅನುಕೂಲ ವಾತಾವರಣ, ಮಕ್ಕಳಿಂದ ವ್ಯಥೆ, ಗುರು ಪ್ರಾರ್ಥನೆ ಮಾಡಿ