ಮೇಷ - ಸಮೃದ್ಧಿಯ ಫಲಗಳಿದ್ದಾವೆ, ಆದರೆ ತಾಯಿಯ ಆರೋಗ್ಯದ ಕಡೆ ಗಮನಕೊಡಿ, ಲಲಿತಾಸಹಸ್ರನಾಮ ಪಠಿಸಿ

ವೃಷಭ - ತಾಯಿಯ ಆರೋಗ್ಯದಲ್ಲಿ ಏರುಪೇರು, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ವಿದ್ಯಾರ್ಥಿಗಳಿಗೆ ಶುಭದಿನ, ಪಿತೃದೇವತೆಗಳ ಆರಾಧನೆ ಮಾಡಿ

ಮಿಥುನ - ಆಹಾರದಲ್ಲಿ ವ್ಯತ್ಯಾಸ, ಆರೋಗ್ಯ ಸಮಸ್ಯೆ, ಪಿತೃದೇವತೆಗಳ ಆರಾಧನೆ ಜೊತೆಗೆ ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕಟಕ - ಹಣಕಾಸಿನ ಸಮಸ್ಯೆ ಇರಲಿದೆ, ಸ್ತ್ರೀಯರಲ್ಲಿ ಮಾತಿನ ಘರ್ಷಣೆ, ಸಹೋದರರಿಂದ ಸಹಕಾರ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ, ಪಿತೃಗಳ ಸ್ಮರಣೆ ಮಾಡಿ

ಕಷ್ಟ ಪಟ್ಟರೂ ಸಿರಿವಂತರಾಗುತಿಲ್ಲವೇ? ದಾರಿದ್ರ್ಯ ಯೋಗವಿರಬಹುದು!

ಸಿಂಹ - ಸಹೋದರರಲ್ಲಿ ಕಲಹ, ಹಿರಿಯರ ಸಹಕಾರ, ಗುರು ಮಂದಿರಕ್ಕೆ ಕಡಲೆ ದಾನ ಮಾಡಿ

ಕನ್ಯಾ - ವ್ಯಾಪಾರಿಗಳಿಗೆ ಸಮೃದ್ಧಿ, ಕುಟುಂಬದಲ್ಲಿ ಸ್ತ್ರೀಯರಿಗೆ ಬಲ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗಣಪತಿ ಪೂಜೆ ಮಾಡಿ

ತುಲಾ - ಸಮೃದ್ಧಿಯ ದಿನ, ಹೊಸ ಉದ್ಯೋಗ ಸಿಗಲಿದೆ, ಅನುಕೂಲದ ದಿನ, ಸರ್ಕಾರಿ ಕೆಲಸದವರಿಗೆ ಅನುಕೂಲ, ಅಮ್ಮನವರಿಗೆ ಕೆಂಪು ಹೂವು ಕೊಡಿ

ವೃಶ್ಚಿಕ - ಸಂಪಾದಿಸಿದ ಹಣ ವ್ಯಯ, ಸರ್ಕಾರಿ ನೌಕರರಿಗೆ ಅನುಕೂಲ, ಶ್ರೀಸೂಕ್ತ ಮಂತ್ರ ಪಠಿಸಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

ಧನುಸ್ಸು - ಸಂಗಾತಿಯಿಂದ ಕೊರಗು, ಉತ್ಸಾಹ ಕಡಿಮೆಯಾಗಲಿದೆ, ಭಯದ ವಾತಾವರಣ, ಆಂಜನೇಯ ಪ್ರಾರ್ಥನೆ ಮಾಡಿ

ಮಕರ - ಕುಟುಂಬದಲ್ಲಿ ರಕ್ಷಣೆ ಇಲ್ಲ, ಮನಸ್ತಾಪಗಳಾಗುವ ಸಾಧ್ಯತೆ ಇದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕುಂಭ - ಆರೋಗ್ಯದಲ್ಲಿ ಏರುಪೇರು, ಮನಸ್ಸು ಕುಗ್ಗಲಿದೆ, ಮಾತಿಗೆ ಬೆಲೆ ಇರುವುದಿಲ್ಲ, ನಾರಾಯಣ ಸ್ಮರಣೆ ಮಾಡಿ

ಮೀನ - ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಹಣಕಾಸಿಗೆ ತೊಂದರೆ ಇರುವುದಿಲ್ಲ, ಆದರೆ ಕೊಂಚ ನಷ್ಟವೂ ಇದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ