ಮೇಷ - ಮಡದಿಯಿಂದ ಸಹಕಾರ, ಮಿತ್ರರಿಂದ ಅನುಕೂಲ, ಕಾರ್ಯ ಸಾಧನೆ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ - ದೇಹಬಲ ಕುಸಿಯಲಿದೆ, ಮನಸ್ಸಿಗೆ ಅಸಮಧಾನ, ಮಿತ್ರರಿಂದ ಬೇಸರ, ಕೃಷಿಕರಿಗೆ ಕೊಂಚ ಹಿನ್ನಡೆ, ಭುವನೇಶ್ವರಿ ಪ್ರಾರ್ಥನೆ ಮಾಡಿ

ಮಿಥುನ - ಬುದ್ಧಿಶಕ್ತಿ ಜಾಗೃತವಾಗುತ್ತದೆ, ಸ್ತ್ರೀಯರಿಗೆ ಗೌರವದ ದಿನ, ವಿದ್ಯಾರ್ಥಿಗಳಿಗೆ, ಗರ್ಭಿಣಿಯರಿಗೆ ಅನುಕೂಲ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ಶುಭಫಲಗಳಿದ್ದಾವೆ, ಮನಸ್ಸಿಗೆ ಸಮಾಧಾನ ಇರಲಿದೆ, ಹಣಕಾಸಿನ ಬಗ್ಗೆ ಎಚ್ಚರಿಕೆ ಇರಲಿ, ಪಿತೃದೇವತೆಗಳ ಆರಾಧನೆ ಮಾಡಿ

ಸಿಂಹ - ಆರೋಗ್ಯದಲ್ಲಿ ವ್ಯತ್ಯಾಸ, ಸಂಜೀವಿನಿ ಯಂತ್ರ ಧಾರಣೆ ಮಾಡಿ, ಸಹೋದರರ ಸಹಕಾರ ಇರಲಿದೆ, ವಿಷ್ಣು ಸಹಸ್ರನಾಮ ಪಠಿಸಿ

ಕನ್ಯಾ - ಉದ್ಯೋಗಿಗಳಿಗೆ ಲಾಭ, ವ್ಯಾಪಾರಿಗಳಿಗೆ ಲಾಭ, ಕೃಷ್ಣ ಪ್ರಾರ್ಥನೆ ಮಾಡಿ

ತುಲಾ - ಕಾರ್ಯ ಸಿದ್ಧಿ, ಉತ್ತಮ ಫಲಗಳಿದ್ದಾವೆ, ಶುಕ್ರನ ಪ್ರಾರ್ಥನೆ ಮಾಡಿ, ಮಹಾಲಕ್ಷ್ಮೀ ಪ್ರಾರ್ಥನೆ  ಮಾಡಿ

ವೃಶ್ಚಿಕ - ಭೂ ವ್ಯಾಪಾರಿಗಳಿಗೆ ಅನುಕೂಲದ ದಿನ, ಸಾಧನೆಯ ದಿನ, ಶ್ರಮಕ್ಕೆ ತಕ್ಕ ಫಲ, ಕುಜ-ಶುಕ್ರರ ಪ್ರಾರ್ಥನೆ ಮಾಡಿ

ಧನುಸ್ಸು - ಲಾಭ ಸಮೃದ್ಧಿ, ನಷ್ಟ ವಸ್ತು ಸಿಗಲಿದೆ, ಗುರುವಿನ ಪ್ರಾರ್ಥನೆಯಿಂದ ಶುಭಫಲಗಳಿದ್ದಾವೆ

ಮಕರ - ಹಣಕಾಸು ವ್ಯತ್ಯಾಸವಾಗಲಿದೆ, ಸಂಗಾತಿಯ ಸಹಕಾರ ಸಿಗಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಭಾಗ್ಯ ಸಮೃದ್ಧಿ, ಅನುಕೂಲದ ದಿನ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮೀನ - ಮಕ್ಕಳ ಆರೋಗ್ಯದಲ್ಲಿ ಏರುಪೇರು, ವ್ಯಾಪಾರಿಗಳಿಗೆ ಅನುಕೂಲದ ದಿನ, ಗುರು ಸ್ಮರಣೆ ಮಾಡಿ