ಮೇಷ - ವಸ್ತು ನಷ್ಟ, ಹಣಕಾಸು ಮೋಸ, ಅಶಾಂತತೆ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ವೃಷಭ - ವ್ಯಾಪಾರದಲ್ಲಿ ಮೋಸ, ಸಂಗಾತಿಯಿಯ ಅಭಿಪ್ರಾಯಗಳಲ್ಲಿ ಭೇದ, ನವಗ್ರಹ ಪ್ರಾರ್ಥನೆ, ರಾಮ ಜಪ ಮಾಡಿ

ಮಿಥುನ - ಮಿತ್ರರಿಂದ ಹಣಕಾಸಿನ ಸಹಾಯ, ನಷ್ಟಸಂಭವವೂ ಇದೆ ಎಚ್ಚರವಾಗಿರಿ, ಸಂಗಾತಿಯ ಮಾರ್ಗದರ್ಶನ, ನವಗ್ರಹ ಪ್ರಾರ್ಥನೆ ಮಾಡಿ

ಕಟಕ - ದಾಂಪತ್ಯದಲ್ಲಿ ಮಾನಸಿಕ ಬೇಸರ, ಅಸಮಧಾನ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ರಕ್ಷಾ ಬಂಧನದಲ್ಲಿ ಯಾವ ರಾಶಿಯವರಿಗೆ ಯಾವ ಬಣ್ಣದ ರಾಖಿ ಕಟ್ಟಬೇಕು..?

ಸಿಂಹ - ನಿಮ್ಮ ಬುದ್ಧಿ ನಿಮಗೇ ಕೈಕೊಡಲಿದೆ, ಗುರುಗಳ ಮಾರ್ಗದರ್ಶನ ಪಡೆಯಿರಿ, ಸಾಲದಿಂದ ದೂರವಿರಿ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ಕನ್ಯಾ - ಲಾಭ ಸಮೃದ್ಧಿ, ವೃತ್ತಿಯಲ್ಲಿ ಅನುಕೂಲ, ಸಮಾಧಾನ ಇರಲಿದೆ, ನಾರಾಯಣ ಸ್ಮರಣೆ ಮಾಡಿ

ತುಲಾ - ಹಣಕಾಸಿನಲ್ಲಿ ಎಚ್ಚರಿಕೆ ಇರಲಿ, ಕುಟುಂಬದೊಂದಿಗೆ ಕಲಹ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಕುಲದೇವತಾಪ್ರಾರ್ಥನೆ ಮಾಡಿ

ವೃಶ್ಚಿಕ - ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಮಂಗಳಕಾರ್ಯಗಳ ಚಾಲನೆ, ಅನುಕೂಲದ ವಾತಾವರಣ, ಪಿತೃದೇವತೆಗಳ ಸ್ಮರಣೆ ಮಾಡಿ

ಕನ್ನಡ ನೆಲದ ಹಂಪಿಗೂ ಮತ್ತು ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ!

ಧನುಸ್ಸು - ವ್ಯಾಪಾರಿಗಳು ಸ್ತ್ರೀಯರಿಂದ ಮೋಸಹೋಗುವ ಸಾಧ್ಯತೆ ಇದೆ, ಎಚ್ಚರಿಕೆ ಬೇಕಾಗಿದೆ, ಸಾಂಬಸದಾಶಿವ ಪ್ರಾರ್ಥನೆ ಮಾಡಿ

ಮಕರ - ದಾಂಪತ್ಯದಲ್ಲಿ, ಪ್ರಯಾಣದಲ್ಲಿ ಎಚ್ಚರವಾಗಿರಿ, ಮಾತಿನಿಂದ ಸಮಸ್ಯೆಗಳಾಗುವ ಸಾಧ್ಯತೆ ಇದೆ, ನವಗ್ರಹ ಪ್ರಾರ್ಥನೆ ಮಾಡಿ

ಕುಂಭ - ಸಮೃದ್ಧಿಯ ದಿನ, ತೊಡಕುಗಳಿದ್ದಾವೆ, ಬೆಂಕಿಯಿಂದ ದೂರವಿರಿ, ಕುಜ ಪ್ರಾರ್ಥನೆ ಮಾಡಿ

ಮೀನ - ವೃತ್ತಿಪರರಿಗೆ ಅನುಕೂಲದ ದಿನ, ಪ್ರಯಾಣದಲ್ಲಿ ಸ್ತ್ರೀಯರು ಎಚ್ಚರವಾಗಿರಬೇಕು, ನಾಗ ಪ್ರಾರ್ಥನೆ ಮಾಡಿ