Asianet Suvarna News Asianet Suvarna News

ದಿನ ಭವಿಷ್ಯ: ವ್ಯಯ ಹೆಚ್ಚಾಗಲಿದೆ, ಆರೋಗ್ಯದ ಬಗ್ಗೆ ಎಚ್ಚರವಿರಲಿ!

02 ಮೇ 2020, ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 02 May 2020 in kannada
Author
Bangalore, First Published May 2, 2020, 7:00 AM IST
  • Facebook
  • Twitter
  • Whatsapp

ಮೇಷ - ಸ್ತ್ರೀಯರ ನಡುವೆ ಗಲಾಟೆ, ಅತಿಯಾದ ಆಹಾರ ಸೇವನೆ, ಮಕ್ಕಳಿಂದ ಸಹಕಾರ, ಸ್ತ್ರೀಯರು ಹಣ ಕಳೆದುಕೊಳ್ಳುವ ಸಾಧ್ಯತೆ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರು ಆರೋಗ್ಯದ ಕಡೆ ಎಚ್ಚರವಹಿಸಿ, ಮಾನಸಿಕ ಧೈರ್ಯ ಇರಲಿದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಮಿಥುನ - ಸ್ವಲ್ಪ ಶತ್ರುಗಳ ಬಾಧೆಗೆ ಗುರಿಯಾಗುವಿರಿ, ಸಹೋದರರಿಂದ ಸಹಕಾರ, ಮಕ್ಕಳಿಂದ ನಷ್ಟ ಸಂಭವ, ನಾರಾಯಣ ಸ್ಮರಣೆ ಮಾಡಿ

ಕಟಕ - ಹೊಸ ಯೋಜನೆ ನಿರ್ಧರಿಸುವ ದಿನ, ಸ್ತ್ರೀಯರಿಂದ ಸಹಕಾರ, ಆರೋಗ್ಯದ ಕಡೆ ಗಮನವಹಿಸಿ, ಆದಿತ್ಯ ಹೃದಯ ಪಠಿಸಿ

ವಾರ ಭವಿಷ್ಯ: ಈ ರಾಶಿಯವರು ಖರ್ಚಿಗೆ ಕಡಿವಾಣ ಹಾಕುವುದು ಸೂಕ್ತ!

ಸಿಂಹಹ - ಆರೋಗ್ಯದಲ್ಲಿ ಸದೃಢತೆ, ಸ್ತ್ರೀಯರ ಸಲುವಾಗಿ ಎಡವಟ್ಟು, ಕೆಲಸದಲ್ಲಿ  ಎಚ್ಚರಿಕೆ ಇರಲಿ, ಅಮ್ಮನವರ ಪ್ರಾರ್ಥನೆ ಮಾಡಿ

ಕನ್ಯಾ - ವ್ಯಯ ಹೆಚ್ಚಾಗಲಿದೆ, ವಿಷ್ಣು ಪ್ರಾರ್ಥನೆಯೊಂದಿಗೆ ದಿನವನ್ನು ಪ್ರಾರಂಭಿಸಿ, ಎಚ್ಚರವಾಗಿರಬೇಕಾದ ದಿನ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಆರೋಗ್ಯದ ಕಡೆ ಎಚ್ಚರಿಕೆ ಇರಲಿ, ಅನುಕೂಲದ ವಾತಾವರಣ, ಕಾರ್ಯ ಸಾಧನೆಯ ದಿನ, ದುರ್ಗಾ ಕವಚ ಪಠಿಸಿ

ವೃಶ್ಚಿಕ - ಆತಂಕ ಬೇಡ, ಸಂಗಾತಿಯಿಂದ ಸಹಕಾರ, ಎಚ್ಚರವಿರಲಿ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಧನುಸ್ಸು - ಶುಭಫಲಗಳಿದ್ದಾವೆ, ದೇಹಬಲ ಕಡಿಮೆಯಾಗಲಿದೆ, ಗುರು ಚರಿತ್ರೆ ಪಾರಾಯಣ ಮಾಡಿ

ಮಕರ - ಶುಭ ಫಲಗಳಿದ್ದಾವೆ, ಹೊಟ್ಟೆ ಭಾಗದಲ್ಲಿ ನೋವು ಕಾಣಿಸಿಕೊಳ್ಳುವ ದಿನ, ದುರ್ಗಾ ಕವಚ ಪಠಿಸಿ.

ಕುಂಭ - ಸ್ತ್ರೀಯರಿಗೆ ಅಸಮಧಾನ, ಸಂಗಾತಿಯಿಂದ ಸಹಕಾರ, ಈಶ್ವರ ಪ್ರಾರ್ಥನೆ ಮಾಡಿ

ಮೀನ - ಸಹೋದರರ ಜೊತೆ ಸಹಕಾರ, ಹೆಚ್ಚು ಮಾತನಾಡುವುದರಿಂದ ಅನಾನುಕೂಲ, ಗುರು ಚರಿತ್ರೆ ಪಾರಾಯಣ ಮಾಡಿ, ಈಶ್ವರ ಪ್ರಾರ್ಥನೆ ಮಾಡಿ

Follow Us:
Download App:
  • android
  • ios