ಮೇಷ - ಧನ ಸಮೃದ್ಧಿ, ಮಾತಿನಿಂದ ಕಾರ್ಯ ಸಾಧನೆ, ಮೃದುವಾದ ನೋಟ, ಕಣ್ಣಿನ ಸಮಸ್ಯೆ ನಿವಾರಣೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರಿಗೆ ವಿಶೇಷ ಲಾಭ, ಸ್ಥಾನಮಾನ ಲಭ್ಯ, ಭಾಗ್ಯ ಸಮೃದ್ಧಿ, ದುರ್ಗಾ ಪ್ರಾರ್ಥನೆ, ತೊಗರಿ ದಾನ ಮಾಡಿ

ಮಿಥುನ - ಸ್ನೇಹಿತರ ವಿಚಾರದಲ್ಲಿ ಎಚ್ಚರವಾಗಿರಿ, ದಾಂಪತ್ಯದಲ್ಲಿ ತೊಡಕು, ಭಿನ್ನಾಭಿಪ್ರಾಯ ಮೂಡಲಿದೆ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿಸಿ

ಕಟಕ - ಮನಸ್ಸಿಗೆ ಸಮಾಧಾನ, ತಾಯಿಯಿಂದ ಅನುಕೂಲ, ಕೃಷಿಕರಿಗೆ ವಿಶೇಷ ದಿನ, ಸಾಲಬಾಧೆ ಕಾಡಲಿದೆ, ಋಣ ಮೋಚನ ಮಂಗಲ ಸ್ತೋತ್ರ ಪಠಿಸಿ

ಕಷ್ಟ ಪಟ್ಟರೂ ಸಿರಿವಂತರಾಗುತಿಲ್ಲವೇ? ದಾರಿದ್ರ್ಯ ಯೋಗವಿರಬಹುದು!

ಸಿಂಹ - ಸಹೋದರರಲ್ಲಿ ಕಲಹ, ಹಿರಿಯರ ಸಹಕಾರ, ಗುರು ಮಂದಿರಕ್ಕೆ ಕಡಲೆ ದಾನ ಮಾಡಿ

ಕನ್ಯಾ - ವ್ಯಾಪಾರಿಗಳಿಗೆ ಸಮೃದ್ಧಿ, ಕುಟುಂಬದಲ್ಲಿ ಸ್ತ್ರೀಯರಿಗೆ ಬಲ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗಣಪತಿ ಪೂಜೆ ಮಾಡಿ

ತುಲಾ - ಸಮೃದ್ಧಿಯ ದಿನ, ಹೊಸ ಉದ್ಯೋಗ ಸಿಗಲಿದೆ, ಅನುಕೂಲದ ದಿನ, ಸರ್ಕಾರಿ ಕೆಲಸದವರಿಗೆ ಅನುಕೂಲ, ಅಮ್ಮನವರಿಗೆ ಕೆಂಪು ಹೂವು ಕೊಡಿ

ವೃಶ್ಚಿಕ - ಸಂಪಾದಿಸಿದ ಹಣ ವ್ಯಯ, ಸರ್ಕಾರಿ ನೌಕರರಿಗೆ ಅನುಕೂಲ, ಶ್ರೀಸೂಕ್ತ ಮಂತ್ರ ಪಠಿಸಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

ಧನುಸ್ಸು - ಬಂಧುಗಳಿಂದ ಸಹಕಾರ, ಕಾರ್ಯ ಸ್ಥಳದಲ್ಲಿ ವಿರ್ಘನ, ಕೃಷ್ಣ ಪ್ರಾರ್ಥನೆ ಮಾಡಿ, ಭಗವದ್ಗೀತಾ ಪಾರಾಯಣ ಮಾಡಿ

ಮಕರ - ಸಂಗಾತಿಯಿಂದ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ, ಕೃಷಿಕರಿಗೆ ಕೊಂಚ ಸಂಕಟ, ಚಂದ್ರ ಪ್ರಾರ್ಥನೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕುಂಭ - ಆರೋಗ್ಯದಲ್ಲಿ ವ್ಯತ್ಯಾಸ, ಅಪಘಾತದ ದಿನ, ಕೃಷಿಕರಿಗೆ ಸಮೃದ್ಧಿ, ಗೋವಿನ ಪ್ರಾರ್ಥನೆ ಮಾಡಿ

ಮೀನ - ಆಹಾರದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಅಶಾಂತಿ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಶಾಂತ್ರಿ ಮಂತ್ರ ಪಠಿಸಿ