ಮೇಷ - ಮಾತಿನಲ್ಲಿ ಬಲವಿಲ್ಲ, ಸ್ತ್ರೀಯರ ಸಹಕಾರವಿಲ್ಲ, ಕಲಾವಿದರಿಗೆ ಹಿನ್ನಡೆ, ಮನಸ್ಸಿಗೆ ನೋವು, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ದೇಹಬಲ ಕುಗ್ಗಲಿದೆ, ಸ್ತ್ರೀಯರು ಎಚ್ಚರವಾಗಿರಿ, ಕುಟುಂಬದಲ್ಲಿ ಸಹಕಾರ, ಮಕ್ಕಳಿಂದ ವ್ಯಥೆ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಕೃಷಿಕರು ಎಚ್ಚರವಾಗಿರಿ, ವಿಷಜಂತುಗಳಿಂದ ಭಯ, ಕೆಲಸಕ್ಕೆ ಅಡ್ಡಿಯಾಗಲಿದೆ, ಬುದ್ಧಿ ಮಂಕಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕಟಕ - ಅಂಜಿಕೆ ಭಯ, ಮನಸ್ಸಿಗೆ ನೋವು, ಸಹೋದರಿಯರಿಂದ ಅಸಮಧಾನ, ಅಮ್ಮನವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಸೇವಿಸುವ ಆಹಾರದಲ್ಲಿ ಬಗ್ಗೆ ಎಚ್ಚರವಹಿಸಿ!

ಸಿಂಹ- ಮಾತು-ಹಣ-ಕುಟುಂಬದವರ ಬಗ್ಗೆ ಎಚ್ಚರಿಕೆ ಇರಲಿ, ಮಿತ್ರರಲ್ಲಿ ಸಂಗಾತಿಯಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಸ್ತ್ರೀಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮನಸ್ಸು ಮಂಕಾಗಲಿದೆ, ಕೆಲಸದಲ್ಲಿ ಯಶಸ್ಸು, ಧನ್ವಂತರಿ ಪ್ರಾರ್ಥನೆ ಮಾಡಿ

ತುಲಾ - ಕೆಲಸದಲ್ಲಿ ಹಿನ್ನಡೆ, ಆಲಸ್ಯದ ದಿನ, ದೇಹಾರೋಗ್ಯ ವ್ಯತ್ಯಾಸವಾಗಲಿದೆ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ದಾಂಪತ್ಯದಲ್ಲಿ ವ್ಯತ್ಯಾಸ, ಭಿನ್ನಾಭಿಪ್ರಾಯ ಸಾಧ್ಯತೆ, ಅನುಕೂಲವೂ ಇರಲಿದೆ, ಆತಂಕ ಬೇಡ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಜೀವನದಲ್ಲಿ ಯಶಸ್ಸು ಪಡೆಯಲು ಭಗವಂತನನ್ನು ಹೀಗೆ ಆರಾಧಿಸಿ...

ಧನುಸ್ಸು - ಸ್ತ್ರೀಯರಿಂದ ಅಪವಾದ, ಹಿರಿಯರಿಂದ ನಿಂದನೆ, ಗಂಟಲು ಭಾಗದಲ್ಲಿ ನೋವು, ಮಿತ್ರರಿಂದ ಸಹಕಾರ, ಅಮ್ಮನವರ ಪ್ರಾರ್ಥನೆ ಮಾಡಿ

ಮಕರ - ಅದೃಷ್ಟ ವಂಚಿತ ದಿನ, ಅಶುಚಿಯಿಂದ ಮನಸ್ಸಿಗೆ ಅಸಮಧಾನ, ದೇಹಬಲ ಚೆನ್ನಾಗಿರಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀಯರು ಆರೋಗ್ಯದ ಕಡೆ ಗಮನವಿಡಿ, ಸುಖ ಕ್ಷೀಣವಾಗಲಿದೆ, ವ್ಯಾಪಾರ ಮಂಕಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಮೀ ನ- ದಾಂಪತ್ಯದಲ್ಲಿ ಅಭಿಪ್ರಾಯ ಭೇದ, ಮನಸ್ಸಿಗೆ ನೋವು, ಮೋಸ ಹೋಗುವ ಸಾಧ್ಯತೆ ಇದೆ, ಅಮ್ಮನವರ ಪ್ರಾರ್ಥನೆ ಮಾಡಿ