Asianet Suvarna News Asianet Suvarna News

ದಿನ ಭವಿಷ್ಯ: ಮಕರ ರಾಶಿಯವರಿಗೆ ಕೆಲಸದಲ್ಲಿ ಸಾಧನೆ, ಭಾಗ್ಯ ಸಮೃದ್ಧಿ!

* 07 ಆಗಸ್ಟ್‌ 2021 ಶನಿವಾರದ ಭವಿಷ್ಯ

* ಕಟಕ ರಾಶಿಯವರ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope 07 August 2021 astrological Predictions for Cancer Leo and other in Kannada pod
Author
Bangalore, First Published Aug 7, 2021, 7:50 AM IST
  • Facebook
  • Twitter
  • Whatsapp

ಮೇಷ - ಮಾನಸಿಕವಾಗಿ ಏರುಪೇರು, ಸ್ವಲ್ಪ ಕಷ್ಟದ ಜೀವನ, ಮಹಾಗಣಪತಿ ಪ್ರಾರ್ಥನೆ ಮಾಡಿ

ವೃಷಭ - ಧನ ಸಮೃದ್ಧಿ, ಮಾತಿನಿಂದ ಕಾರ್ಯ ಸಾಧನೆ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಕುಟುಂಬದಲ್ಲಿ ಕಲಹ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ಕಟಕ - ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಅಸಮಧಾನದ ದಿನ, ಅಮ್ಮನವರ ಪ್ರಾರ್ಥನೆ, ನವಗ್ರಹ ಸ್ತೋತ್ರ ಪಠಿಸಿ

ನೀವು ಹುಟ್ಟಿದ ವಾರಕ್ಕೂ ನಿಮ್ಮ ಬದುಕಿಗೂ ಸಂಬಂಧ ಇದ್ಯಾ?

ಸಿಂಹ - ಆರೋಗ್ಯದ ಕಡೆ ಗಮನವಹಿಸಿ, ಧರ್ಮಶ್ರದ್ಧೆ ಹೆಚ್ಚಲಿದೆ, ಸ್ತ್ರೀಯರಿಗೆ ನಷ್ಟ ಸಂಭವ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕನ್ಯಾ - ಮನೆಯಲ್ಲಿ ತೊಡಕುಗಳುಂಟಾಗುತ್ತವೆ, ದಾಂಪತ್ಯದಲ್ಲಿ ಸಮಾಧಾನ, ಕುಜ ಪ್ರಾರ್ಥನೆ ಮಾಡಿ

ತುಲಾ - ಸಂಗಾತಿಯ ಸಹಕಾರ ಇರಲಿದೆ, ಶುಭಫಲ, ಹೋಟೆಲ್ ವ್ಯಾಪಾರಿಗಳಿಗೆ ಉತ್ತಮ ಫಲ, ಅಗ್ನಿ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಾಲಬಾಧೆ ಕಾಡಲಿದೆ, ಶತ್ರುಗಳಿಂದ ಜಯ, ರೋಗ ನಿವಾರಣೆ, ದುರ್ಗಾ ಕವಚ ಪಠಿಸಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

 

ಧನುಸ್ಸು - ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗಸ್ಥರಿಗೆ ಅನುಕೂಲದ ದಿನ, ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ಸಂಜೀವಿನಿ ರುದ್ರನ ಆರಾಧನೆ ಮಾಡಿ

ಮಕರ - ಕೆಲಸದಲ್ಲಿ ಸಾಧನೆ, ಭಾಗ್ಯ ಸಮೃದ್ಧಿ, ಪತ್ರಿಕೆ ಹಾಗೂ ಬೋಧನಾ ರಂಗದವರಿಗೆ ಉತ್ತಮ ಫಲ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ- ಲಾಭ ಸಮೃದ್ಧಿ, ಮಕ್ಕಳಿಂದ ಸಹೋದರರಿಂದ ಅನುಕೂಲ, ಉತ್ತಮ ಫಲಗಳಿದ್ದಾವೆ, ಕುಲದೇವತಾರಾಧನೆ ಮಾಡಿ

ಮೀನ  - ವಿಘ್ನಗಳು ಎದುರಾಗುವ ಸಾಧ್ಯತೆ, ಸ್ತ್ರೀಯರಿಗೆ ಅದೃಷ್ಟದ ದಿನ, ಅನಿರೀಕ್ಷಿತ ಸಂತೋಷ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

Follow Us:
Download App:
  • android
  • ios