ಊಟದ ನೆಪದಲ್ಲಿ ಮಹಿಳಾ ಸಹೋದ್ಯೋಗಿ ಕರೆಸಿಕೊಂಡು ಅತ್ಯಾಚಾರ ಕಾಲ್‌ಸೆಂಟರ್ ವ್ಯವಸ್ಥಾಪಕನನ್ನ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಅಕ್ರಂ ಬಂಧಿತ ಆರೋಪಿ.

ಬೆಂಗಳೂರು (ಜ.5) ಊಟದ ನೆಪದಲ್ಲಿ ಮಹಿಳಾ ಸಹೋದ್ಯೋಗಿ ಕರೆಸಿಕೊಂಡು ಅತ್ಯಾಚಾರ ಕಾಲ್‌ಸೆಂಟರ್ ವ್ಯವಸ್ಥಾಪಕನನ್ನ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.

ಅಕ್ರಂ ಬಂಧಿತ ಆರೋಪಿ. ಕೆಆರ್‌ ಪುರಂ ನಿವಾಸಿಯಾಗಿರುವ ಆರೋಪಿ. ಮಹಿಳೆ ಮತ್ತು ಆರೋಪಿ ಅಕ್ರಮ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜನೆವರಿ 2ರಂದು ಊಟಕ್ಕೆ ಕರೆದಿರುವ ಆರೋಪಿ. ಸಹೋದ್ಯೋಗಿಗಳಾಗಿರುವುದರಿಂದ ಸಹಜವಾಗಿ ಆರೋಪಿಯೊಂದಿಗೆ ಊಟಕ್ಕೆ ಹೋಗಿರುವ ಮಹಿಳೆ. 

ಊಟದ ಬಳಿಕ ಅತ್ಯಾಚಾರವೆಸಗಿರುವ ಆರೋಪಿ ಅಕ್ರಂ. ಸಹೋದ್ಯೋಗಿಯ ಕೃತ್ಯದಿಂದ ಆಘಾತಕ್ಕೊಳಗಾದ 32 ವರ್ಷದ ಮಹಿಳೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು. ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ. 

ಭೇಟಿಯಾಗಿದ್ದು ಡೇಟಿಂಗ್ ಆಪ್‌ನಲ್ಲಿ ವಿವಾಹ ವೇದಿಕೆಯಲ್ಲಲ್ಲಾ: ರೇಪ್ ಆರೋಪಿಗೆ ಜಾಮೀನು ನೀಡಿದ ಹೈಕೋರ್ಟ್‌