ಬಾಗಲಕೋಟೆ; ಪಾಸಿಟಿವ್ ಫಾರ್ಮಾಸಿಸ್ಟ್ ಅವಾಂತರ.. ಎಲ್ಲ ಕಡೆ ಸುತ್ತಾಟ

ಕೋವಿಡ್ ಪಾಸಿಟಿವ್ ಇದ್ದ ಫಾಮಾ೯ಸಿಸ್ಟ್ ತಂದಿಟ್ಟ ಅವಾಂತರ/ ತಾಲೂಕಾಸ್ಪತ್ರೆಯಲ್ಲಿ ಆತಂಕವೋ ಆತಂಕ/ ಕೋವಿಡ್ ಪೊಸಿಟಿವ್ ಮಾಹಿತಿ ಬಚ್ಚಿಟ್ಟು ಎಲ್ಲರೊಂದಿಗೆ ಬೆರೆತ ಫಾಮಾ೯ಸಿಸ್ಟ್... ಫಾಮಾ೯ಸಿಸ್ಟ್ ಸಸ್ಪೆಂಡ್ ಮಾಡಿದ ಬಾಗಲಕೋಟೆ  ಜಿಲ್ಲಾಡಳಿತ/ ಪೊಸಿಟಿವ್ ಇದ್ದರೂ ಎಲ್ಲರೊಂದಿಗೆ ತಾಲೂಕಾಸ್ಪತ್ರೆಯಲ್ಲಿ ಓಡಾಡಿ ಎರಡು ದಿನ ಕೆಲಸ ಮಾಡಿದ್ದ ಫಾಮಾ೯ಸಿಸ್ಟ್

govt hospital employee suspended bagalkot mah

ಬಾಗಲಕೋಟೆ (ಏ. 29)  ಕೋವಿಡ್ ಪಾಸಿಟಿವ್ ಇದ್ದ ಫಾಮಾ೯ಸಿಸ್ಟ್ ಆವಾಂತರಕ್ಕೆ ಇಡೀ ತಾಲೂಕಾಸ್ಪತ್ರೆಯಲ್ಲಿ ಆತಂಕ ಮನೆ ಮಾಡಿದೆ. ಕೋವಿಡ್ ಪೊಸಿಟಿವ್ ಮಾಹಿತಿ ಬಚ್ಚಿಟ್ಟು ಎಲ್ಲರೊಂದಿಗೆ ಬೆರೆತ ಫಾಮಾ೯ಸಿಸ್ಟ್ ಓಡಾಡಿಕೊಂಡಿದ್ದರು. ಮಾಹಿತಿ ಗೊತ್ತಾದ ತಕ್ಷಣ ಫಾಮಾ೯ಸಿಸ್ಟ್ ನನ್ನು ಬಾಗಲಕೋಟೆ  ಜಿಲ್ಲಾಡಳಿತ ಸಸ್ಪೆಂಡ್ ಮಾಡಿದೆ.

ಪೊಸಿಟಿವ್ ಇದ್ದರೂ ಎಲ್ಲರೊಂದಿಗೆ ತಾಲೂಕಾಸ್ಪತ್ರೆಯಲ್ಲಿ ಓಡಾಡಿ ಎರಡು ದಿನ ಕೆಲಸ ಮಾಡಿದ್ದ ಫಾಮಾ೯ಸಿಸ್ಟ್ ಎಲ್ಲ ಕಡೆ ಎಡವಟ್ಟು ಮಾಡಿದ್ದಾನೆ. ಫಾಮಾ೯ಸಿಸ್ಟ್ ಸಸ್ಪೆಂಡ್ ಮಾಡಿ ಆದೇಶ ಮಾಡಿದ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮನೆಯಲ್ಲೇ ಐಸೋಲೇಶನ್, ಮೂರು ಮಾಸ್ಕ್ ಕಡ್ಡಾಯ

ಮುಧೋಳ ಸಕಾ೯ರಿ ತಾಲೂಕಾಸ್ಪತ್ರೆಯಲ್ಲಿ ಕಾಯ೯ ನಿವ೯ಹಿಸುತ್ತಿದ್ದ ಫಾಮಾ೯ಸಿಸ್ಟ್ ಪೊಸಿಟಿವ್ ರಿಪೋರ್ಟ್ ಇದ್ದರೂ ಯಾರಿಗೂ ತಿಳಿಸದಂತೆ ಅಧೀನ ಸಿಬ್ಬಂದಿಗೆ ವಾನಿ೯ಂಗ್ ಮಾಡಿದ್ದ. ಇದೀಗ  ಫಾಮಾ೯ಸಿಸ್ಟ್ ಸಂಪಕ೯ದಲ್ಲಿರೋ ತಾಲೂಕಾಸ್ಪತ್ರೆ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ ಎಂದು  ಡಿಎಚ್ಓ ಡಾ.ಅನಂತ ದೇಸಾಯಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios