ಬೆಂಗಳೂರು(ಸೆ. 17)   ಡ್ರಗ್ಸ್ ಪ್ರಕರಣ ಮುಚ್ಚಿ ಹಾಕುವ ಕೆಲಸ ನಡೆಯುತ್ತಿದೆಯಾ?  ಪ್ರಕರಣವನ್ನು ಹದಿನೈದು ದಿನದಲ್ಲಿ ಮುಚ್ಚಿಹಾಕಲಾಗುತ್ತದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸಿಸಿಬಿ ವಿಚಾರಣೆ ನಂತ್ರ ಇದ್ದಕ್ಕಿದ್ದಂತೆ ದಿಗಂತ್‌ಗೆ ಬಂದ ಪತ್ರ!

ಮಲ್ಯ ರಸ್ತೆಯಲ್ಲಿರುವ ಆ ರೆಸ್ಟೊರೆಂಟ್ ಯಾರದ್ದು? ಸರ್ಕಾರದಲ್ಲಿ ಇರುವವರ ಪಾತ್ರವೇ ಇಲ್ಲಿದೆ. ಪಾಪದ ಹಣ ಯಾರು ತೊಡಗಿಸಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಜೈಲು ಸೇರಿದ್ದಾರೆ. ಐಂದ್ರಿತಾ-ದಿಗಂತ್ ದಂಪತಿಯ ವಿಚಾರಣೆಯನ್ನು ಸಿಸಿಬಿ ಮಾಡಿದೆ.

"