ಬಾಗಲಕೋಟೆ: ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ, ಅಬಕಾರಿ ನಿರೀಕ್ಷಕನ ವಿರುದ್ಧ FIR
ಜಮಖಂಡಿ ಅಬಕಾರಿ ನಿರೀಕ್ಷಕ ಸಂಗಮೇಶ್ ವಿರುದ್ಧ ಎಫ್ಐಆರ್| ಅಬಕಾರಿ ಉಪನಿರೀಕ್ಷಕಿಯಿಂದ ಅವರಿಂದ ಎಫ್ಐಆರ್| ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣ| ಅಬಕಾರಿ ಉಪನಿರೀಕ್ಷಕಿಗೆ ಕಳೆದೊಂದು ವರ್ಷದಿಂದ ಲೈಂಗಿಕ ಕಿರುಕಳ ನೀಡುತ್ತಿರುವ ಅಬಕಾರಿ ನಿರೀಕ್ಷಕ ಸಂಗಮೇಶ್|
ಬಾಗಲಕೋಟೆ(ಫೆ.07): ಅಬಕಾರಿ ನಿರೀಕ್ಷಕನ ವಿರುದ್ಧ ಲೈಂಗಿಕ ಕಿರುಕುಳದ ಆರೋಪವೊಂದು ಕೇಳಿ ಬಂದಿದೆ. ಹೌದು, ಜಿಲ್ಲೆಯ ಜಮಖಂಡಿ ಅಬಕಾರಿ ನಿರೀಕ್ಷಕ ಸಂಗಮೇಶ್ ವಿರುದ್ಧ ಅಬಕಾರಿ ಉಪನಿರೀಕ್ಷಕಿ ಅವರು ಕೇಸ್ ದಾಖಲಿಸಿದ್ದಾರೆ.
ಕಳೆದೊಂದು ವರ್ಷದಿಂದ ಅಬಕಾರಿ ನಿರೀಕ್ಷಕ ಸಂಗಮೇಶ್ ಅವರು ನನಗೆ ಲೈಂಗಿಕ ಕಿರುಕಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅಬಕಾರಿ ಉಪನಿರೀಕ್ಷಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮುಂಬೈ; ನಟಿ ಬಾತ್ ರೂಂಗೆ ನುಗ್ಗಿ ಆಕೆ ಎದುರೆ ಹಸ್ತಮೈಥುನ ಮಾಡಿಕೊಂಡ!
ಈ ಸಂಬಂಧ ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ಅಬಕಾರಿ ನೀರಿಕ್ಷಕ ಸಂಗಮೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸೆಕ್ಷನ್ 1860, 354(a),354(d),504 ಅಡಿಯಲ್ಲಿ ಕೇಸ್ ದಾಖಲಾಗಿದೆ.