ರಾಜ್ಯಾದ್ಯಂತ ಸಂಚಲನ ಮೂಡಿಸಿರುವ 545 ಪಿಎಸ್‌ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡದ ಮತ್ತೊಂದು ಬೇಟೆಯಾಡಿದೆ.

ಕಲಬುರಗಿ, (ಏ.24): ರಾಜ್ಯಾದ್ಯಂತ ಸಂಚಲನ ಮೂಡಿಸಿರುವ 545 ಪಿಎಸ್‌ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡದ ಮತ್ತೊಂದು ಬೇಟೆಯಾಡಿದೆ.

PSI Recruitment Scam: ಬ್ಲೂಟೂತ್‌ ಆಪರೇಷನ್‌ ಬಲು ರೋಚಕ..!

ಹೌದು... ಅಫಜಲಪುರದ ಮತ್ತೊಬ್ಬ ಕಾಂಗ್ರೆಸ್‌ ನಾಯಕನ್ನು ಸಿಐಡಿ ಅಧಿಕಾರಿಗಳು ಇಂದು(ಭಾನುವಾರ) ಬಂಧಿಸಿದ್ದಾರೆ. ರುದ್ರಗೌಡ ಪರಾರಿಯಾಗಲು ಸಹಕರಿಸ ಆರೋಪದ ಮೇಲೆ ಅಫಜಲಪುರ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಿಕ್ಕಿಬಿದ್ದಿದ್ದಾನೆ.