Asianet Suvarna News Asianet Suvarna News

ಚೆನ್ನೈನಲ್ಲಿ ಹಾಡಹಗಲೆ  2 ಕೋಟಿ ರೂ. ಆಭರಣ ದರೋಡೆ!

ಚೆನ್ನೈನಲ್ಲಿ ಚಿನ್ನಾಭರರಣ ಮಳಿಗೆ ದರೋಡೆ/ ಉತ್ತಮ್ ಜ್ಯುವೆಲರ್ಸ್ ದರೋಡೆ/ ಎರಡು ಕೋಟಿ ರೂ.. ಮೌಲ್ಯದ ಆಭರಣ ದರೋಡೆ/ ಉತ್ಪಾದನಾ ಘಟಕದ ಬಾಗಿಲು ಮುರಿದ ದುಷ್ಕರ್ಮಿಗಳು 

Chennai Rs 2 cr jewellery looted from showroom in T Nagar mah
Author
Bengaluru, First Published Oct 21, 2020, 5:21 PM IST

ಚೆನ್ನೈ(ಅ. 20)  ತಮಿಳುನಾಡಿನಲ್ಲಿ ಹಾಡಹಗಲೆ ಒಂದು ದರೋಡೆ ನಡೆದಿದೆ.  ತಮಿಳುನಾಡು ರಾಜಧಾನಿ ಚೆನ್ನೈನ ಟಿ ನಗರದ ಉತ್ತಮ್ ಜ್ಯುವೆಲರ್ಸ್ ದರೋಡೆ ಮಾಡಿರುವ ಕಳ್ಳರು 2 ಕೋಟಿ ರೂ. ಮೌಲ್ಯದ ಆಭರಣ ಅಪಹರಿಸಿದ್ದಾರೆ.

ಉತ್ತಮ ಜ್ಯುವೆಲರ್ಸ್ ನ  ಉತ್ಪಾದನಾ ಘಟಕದ ಬಾಗಿಲು ಮುರಿದ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ. ಎರಡು ಕೋಟಿ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ, ಮತ್ತು ವಜ್ರದ ಆಭರಣ ದೋಚಲಾಗಿದೆ.

ಬೆಂಗಳೂರಿನಲ್ಲಿ ಮೈಮರೆತು ಮೊಬೈಲ್ ನಲ್ಲಿ ಮಾತನಾಡಿದ್ದರೆ ಅಷ್ಟೆ

ಈ ಬಗ್ಗೆ ಚೆನ್ನೈ ಪೊಲೀಸರು ತನಿಖೆ ಆರಂಭಿಸಿದ್ದು, ಅಪರಾಧಿಗಳನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮುಂದಿನ ಹೆಜ್ಜೆ ಇಡುತ್ತಿದ್ದಾರೆ.  ಇನ್ನು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Follow Us:
Download App:
  • android
  • ios