Asianet Suvarna News Asianet Suvarna News

17ರ ಬಾಲಕಿ...42ರ ಪುರುಷ..ಲಾಡ್ಜ್‌ನಲ್ಲಿ ಪ್ರೇಮಿಗಳ ಆತ್ಮಹತ್ಯೆ ಯತ್ನ!

* ಬಾಲಕಿಗೆ 17 ವರ್ಷ, ಆಕೆಯ ಪ್ರಿಯಕರಿನಿಗೆ 42 ವರ್ಷ
* ವಸತಿ ಗೃಹದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು
* ಪ್ರಾಣಾಪಾಯದಿಂದ ಪಾರಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

17 year girl 42 year man lover try to commit suicide at nellore lodge mah
Author
Bengaluru, First Published Aug 19, 2021, 12:32 AM IST
  • Facebook
  • Twitter
  • Whatsapp

ನೆಲ್ಲೂರು(ಆ. 18) ಪ್ರೀತಿ ಕುರುಡು ಎನ್ನುವ ಮಾತಿದೆ. ಆದರೆ ಇಲ್ಲೊಂದು ಅವಘಡವೇ ಆಗಿದೆ.  ಆಂಧ್ರಪ್ರದೇಶದಿಂದ ಅಂಥದ್ದೊಂದು ಘಟನೆ ವರದಿಯಾಗಿದೆ. ಇವರು ಪ್ರೇಮಿಗಳು ಎಂಬುದನ್ನು ಕೇಳಿ ವಸತಿಗೃಹದ ಸಿಬ್ಬಂದಿ ಹೌಹಾರಿದ್ದಾರೆ. 

ಬಾಲಕಿಗೆ 17 ವರ್ಷ, ಆಕೆಯ ಪ್ರಿಯಕರಿನಿಗೆ 42 ವರ್ಷ.  ಪ್ರಿಯಕರನ ಹೆಸರು ರಾಮಯ್ಯ. ನೆಲ್ಲೂರಿನ ವಸತಿಗೃಹವೊಂದಕ್ಕೆ ತೆರಳಿ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೊರೋನಾ ಕಾಲದ ಸಾಲ; ಡೆತ್ ನೋಟ್ ಬರೆದಿಟ್ಟು ಬೆಂಗಳೂರಿನ ಕುಟುಂಬ ನಾಪತ್ತೆ

ಯಾವ ಕಾರಣಕ್ಕೆ ವಿಷ ಸೇವಿಸಿದರು ಎನ್ನುವುದು ಗೊತ್ತಾಗಿಲ್ಲ. ಪೊಲೀಸರಿಗೆ ಮಾಹಿತಿ ನೀಡಿದ ನಂತರ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.   ಪ್ರಿಯಕರ ಮೊದಲೇ
ಮದುವೆಯಾಗಿದ್ದ ವಿಚಾರ ಗೊತ್ತಾದ ನಂತರ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನು ಕಂಡ ಪ್ರಿಕರ ಸಹ ಜೀವ ತೆಗೆದುಕೊಳ್ಳಲು ಮುಂದಾಗಿದ್ದಾನೆ.

ನೆಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಯಾವ ಊರಿನಿಂದ ನೆಲ್ಲೂರಿಗೆ ಬಂದಿದ್ದರು ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. 
 

 

 

 

 

Follow Us:
Download App:
  • android
  • ios