ಚೆನ್ನೈ(ಫೆ.18):  ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆ ಕುತೂಹಲ ಕೆರಳಿಸಿದೆ. ಕಾರಣ ಈ ಬಾರಿಯ ಹರಾಜು ಈ ಹಿಂದಿನ ಎಲ್ಲಾ ದಾಖಲೆ ಉಡೀಸ್ ಮಾಡಿದೆ. ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಮೊತ್ತಕ್ಕೆ ಕ್ರಿಸ್ ಮೊರಿಸ್ ಸೇಲಾಗಿದ್ದಾರೆ. ಇನ್ನು ಐಪಿಎಲ್ ಬಿಡ್ಡಿಂಗ್‌ಗೆ ಆಯ್ಕೆ ಮಾಡಿದ ಮೊದಲ ಆಟಗಾರ ಅನ್‌ಸೋಲ್ಡ್ ಸೇರಿದಂತೆ ಸಾಕಷ್ಟು ಕೂತಹಲ ಈಬಾರಿಯ ಹರಾಜಿನಲ್ಲಿ ಕಂಡು ಬಂದಿದೆ.

IPL Auction 2021: ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಕ್ರಿಸ್ ಮೊರಿಸ್ ಸೇಲ್!.

ಈವರೆಗೆ ಹರಾಜಾದ ಆಟಗಾರರ ವಿವರ
ಕ್ರಿಸ್‌ ಮೋರಿಸ್‌: 16.25 ಕೋಟಿ ರೂ.(RR)
ಗ್ಲೆನ್ ಮ್ಯಾಕ್ಸ್‌ವೆಲ್‌: 14.25  ಕೋಟಿ ರೂ.(RCB)
ಮೋಯಿನ್ ಅಲಿ: 7 ಕೋಟಿ ರೂ.(CSK)
ಶಿವಂ ದುಬೆ: 4.4 ಕೋಟಿ ರೂ.(RR)
ಶಕೀಬ್ ಅಲ್ ಹಸನ್‌: 3.2 ಕೋಟಿ ರೂ.(KKR)
ಸ್ಟೀವ್ ಸ್ಮಿತ್: 2.2  ಕೋಟಿ ರೂ.(DC)
ಡೇವಿಡ್ ಮಲಾನ್‌: 1.5 ಕೋಟಿ ರೂ.(Punjab Kings)

 ಆ್ಯಡಂ ಮಿಲ್ನೆ: 3.20 ಕೋಟಿ( Mumbai Indians)

IPL Auction 2021 Live Updates: ಮ್ಯಾಕ್ಸ್‌ವೆಲ್ ಖರೀದಿಗೆ ಬಿಗ್ ಫೈಟ್!.