04:54 PM (IST) Jul 04

India vs England 2nd Test Live:ಈ 5 ಪ್ರಸಿದ್ದ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಒಂದೇ ಒಂದು ಟೆಸ್ಟ್ ಮ್ಯಾಚ್ ಗೆದ್ದಿಲ್ಲ!

ದಶಕಗಳ ಟೆಸ್ಟ್ ಕ್ರಿಕೆಟ್ ನಡುವೆಯೂ, ಈ ಐದು ಪ್ರಸಿದ್ಧ ಮೈದಾನಗಳಲ್ಲಿ ಭಾರತ ಇನ್ನೂ ಗೆಲುವಿನ ನಗೆ ಬೀರಿಲ್ಲ. ಈ ಪೈಕಿ ಒಂದು ಮೈದಾನದಲ್ಲಿ 2025ರ ಇಂಗ್ಲೆಂಡ್ ಸರಣಿಯ ಪಂದ್ಯ ನಡೆಯುತ್ತಿದೆ.

Read Full Story
04:44 PM (IST) Jul 04

India vs England 2nd Test Live:40ರಲ್ಲಿ ಅವಳಿ ಮಕ್ಕಳ ನಿರೀಕ್ಷೆಯಲ್ಲಿರುವ ನಟಿ ಭಾವನಾ ರಾಮಣ್ಣ, ಐವಿಎಫ್ ಮಾಡಿದ ವೈದ್ಯೆ ಇವರೇ ನೋಡಿ

೪೦ನೇ ವಯಸ್ಸಿನಲ್ಲಿ ನಟಿ ಭಾವನಾ ರಾಮಣ್ಣ ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿದ್ದಾರೆ. ಐವಿಎಫ್ ಮೂಲಕ ಗರ್ಭಿಣಿಯಾಗಿರುವ ಅವರು ಬನ್ನೇರುಘಟ್ಟದ ರೈನೋ ಮಕ್ಕಳ ಆಸ್ಪತ್ರೆಯ ಡಾ. ಸುಷ್ಮಾ ಅವರನ್ನು ಸಂಪರ್ಕಿಸಿದ್ದರು.
Read Full Story
04:00 PM (IST) Jul 04

India vs England 2nd Test Live:ತಂಡದ ಒಳಿತಿಗಾಗಿ BCCI Rules ಬ್ರೇಕ್ ಮಾಡಿದ ಜಡೇಜಾ, ಆಲ್ರೌಂಡರ್‌ಗೆ ಶಿಕ್ಷೆ ಆಗುತ್ತಾ?

ಬರ್ಮಿಂಗ್‌ಹ್ಯಾಮ್‌: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಆಂಡರ್‌ಸನ್-ತೆಂಡುಲ್ಕರ್ ಟ್ರೋಫಿ ಟೂರ್ನಿಯ ಎರಡನೇ ಪಂದ್ಯವು ರೋಚk ಹಂತದತ್ತ ದಾಪುಗಾಲಿಡುತ್ತಿದೆ. ಇದರ ನಡುವೆ ಆಲ್ರೌಂಡರ್ ರವೀಂದ್ರ ಜಡೇಜಾ, ತಂಡದ ಹಿತಕ್ಕಾಗಿ ಬಿಸಿಸಿಐ ನಿಯಮ ಉಲ್ಲಂಘಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.

Read Full Story
02:04 PM (IST) Jul 04

India vs England 2nd Test Live:ಜಗತ್ತಿನ ಯಾವ ಕ್ರಿಕೆಟಿಗನೂ ಮಾಡಿರದ ಅಪರೂಪದ ರೆಕಾರ್ಡ್ ನಿರ್ಮಿಸಿದ ರವೀಂದ್ರ ಜಡೇಜಾ!

ಬರ್ಮಿಂಗ್‌ಹ್ಯಾಮ್: ಭಾರತ & ಇಂಗ್ಲೆಂಡ್ ನಡುವಿನ ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಆಕರ್ಷಕ ದ್ವಿಶತಕ ಹಾಗೂ ಎಡಗೈ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ & ರವೀಂದ್ರ ಜಡೇಜಾ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿದೆ. ಇನ್ನು ಜಡೇಜಾ ಯಾರೂ ಮಾಡದ ದಾಖಲೆ ನಿರ್ಮಿಸಿದ್ದಾರೆ.

Read Full Story
01:22 PM (IST) Jul 04

India vs England 2nd Test Live:Shubman Gill: ಎಜ್‌ಬಾಸ್ಟನ್‌ನಲ್ಲಿ ಗಿಲ್ ಆರ್ಭಟ; ಹಲವು ದಾಖಲೆ ಪುಡಿಗಟ್ಟಿದ ಶುಭ್‌ಮನ್‌!

ಶುಭ್‌ಮನ್ ಗಿಲ್ ಅವರ ಚೊಚ್ಚಲ ದ್ವಿಶತಕದ ನೆರವಿನಿಂದ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಗಳಿಸಿದೆ. ಇಂಗ್ಲೆಂಡ್ ತಂಡವು ಭಾರತದ ಬೃಹತ್ ಮೊತ್ತದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಗಿಲ್ ಅವರ ದಾಖಲೆಯ ದ್ವಿಶತಕ ಭಾರತಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿದೆ.

Read Full Story
01:16 PM (IST) Jul 04

India vs England 2nd Test Live:Shubman Gill's Record-Breaking Innings: ಇಂಗ್ಲೆಂಡ್ ಎದುರು ಡಬಲ್ ಸೆಂಚುರಿ ಬಾರಿಸಿ 6 ಅಪರೂಪದ ದಾಖಲೆ ಬರೆದ ಶುಭ್‌ಮನ್ ಗಿಲ್!

ಭಾರತ ಟೆಸ್ಟ್ ತಂಡದ ನಾಯಕ ಶುಭ್‌ಮನ್ ಗಿಲ್, ಇಂಗ್ಲೆಂಡ್ ಎದುರಿನ ಎಜ್‌ಬಾಸ್ಟನ್ ಟೆಸ್ಟ್‌ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸುವ ಮೂಲಕ ಅಪರೂಪದ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Read Full Story