ಆಸ್ಕರ್ ಪ್ರಶಸ್ತಿಗೆ ಬಾಲಿವುಡ್ ನಟಿ ವಿದ್ಯಾ ಬಾಲನ್ ಅಭಿನಯಿಸಿದ ಕಿರುಚಿತ್ರ ನಾಮಿನೇಟ್ ಆಗಿದೆ.  ನಟ್‌ಖಟ್ ಸಿನಿಮಾ ಆಸ್ಕರ್ ರನ್ನಿಂಗ್ ರೇಸ್‌ನಲ್ಲಿದೆ. ಚಿತ್ರತಂಡ ಸಿನಿಮಾದ ಎಕ್ಸ್‌ಕ್ಲೂಸಿವ್ ವಿಡಿಯೋ ತುಣುಕು ಶೇರ್ ಮಾಡಿದೆ.

ಲಿಂಗ ಸಮಾನತೆಯ ಕುರಿತ ಭಾರತದ ಕಿರುಚಿತ್ರ ನಾಟ್‌ಖಟ್ ಆಸ್ಕರ್ ರೇಸ್‌ನಲ್ಲಿದೆ. ವಿದ್ಯಾ ಬಾಲನ್ ಇರುವ ವಿಡಿಯೀ ತುಣುಕು ಎಲ್ಲೆಡೆ ವೈರಲ್ ಆಗಿದೆ. ತನ್ನ ಮಗನ ತಲೆಗೆ ವಿದ್ಯಾಬಾಲನ್ ಮಸಾಜ್ ಮಾಡುತ್ತಿರುವ ವಿಡಿಯೋ ಇದು.

ಸೀರೆ ಬದಲು ಪ್ರಿಂಟೆಡ್‌ ಡ್ರೆಸ್‌ನಲ್ಲಿನ ವಿದ್ಯಾ ಬಾಲನ್‌ ಸ್ಟನ್ನಿಂಗ್‌ ಲುಕ್‌ ವೈರಲ್‌!

ಮಗನ ಜೊತೆಗಿನ ಸಿಂಪಲ್ ಮಾತುಕತೆಯಲ್ಲಿ ಆತನ ಭಾವನೆ, ಹೆಣ್ಮಕ್ಕಳ ಕುರಿತ ನಿಲುವು ಪ್ರತಿಬಿಂಬಿತವಾಗುತ್ತದೆ. ಇದರಲ್ಲಿ ಲಿಂಗ ಸಮಾನತೆಯ ಸೂಕ್ಷ್ಮ ವಿಚಾರವನ್ನು ಸರಳವಾಗಿ ಹೇಲಲು ಪ್ರಯತ್ನಿಸಲಾಗಿದೆ.

 
 
 
 
 
 
 
 
 
 
 
 
 
 
 

A post shared by Vidya Balan (@balanvidya)

ಹೆಚ್ಚಾಗಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೇ ಕಾಣಿಸಿಕೊಳ್ಳುವ ವಿದ್ಯಾಬಾಲನ್ ನಟನೆಯ ಹಲವು ಸಿನಿಮಾಗಳು ಅವಾರ್ಡ್ ಪಡೆದುಕೊಂಡಿವೆ. ಇವರ ಪ್ರಾಜೆಕ್ಟ್ ಆಯ್ಕೆಗಳೂ ಭಿನ್ನವಾಗಿರುತ್ತವೆ.